day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಮಾಜ ಸೇವೆ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಮಾಜ ಸೇವೆ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಮಾಜ ಸೇವೆಯನ್ನು ಮನಗಂಡು ಸಂಗೀತ ಭಾರತಿ ಆದಿ ಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು ಹೊಸಪೇಟೆ ಇವರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಂಸ್ಥಾಪಕ ಸಂಚಾಲಕರಾದ ಶ್ರೀಯುತ ಬಡೀಗೇರು ಜಿಲಾನ್ ಸಾರ್ ಅವರಿಗೆ 2020ನೇ ಸಾಲಿನ ಸಮಾಜ ಸೇವಾ ಭಾರ್ಗವ ಪ್ರಶಸ್ತಿಯನ್ನು ಸಂದಿದೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿಲಾನ್ ಸಾರ್ ಅವರು ನನ್ನನ್ನು ಇ ಮಟ್ಟಕ್ಕೆ ಬೆಳೆಸಿದ ನನ್ನ ತಂದೆ ತಾಯಿ ಯನ್ನು ಗೌರವಿಸುತ್ತಾ ಪ್ರಶಸ್ತಿ ಪ್ರದಾನ ಮಾಡಿರುವ ಸಂಗೀತ ಭಾರತಿ ಸಂಸ್ಥೆಯ ಅಧ್ಯಕ್ಷರಾದ ಹೂಸಪೇಟೆ ಆಕಾಶವಾಣಿಯ ಕಲ್ಲಂಭಟ್ ಅವರನ್ನು ನೆನೆದು ನನ್ನ ಸಮಾಜ ಸೇವೆ ಗುರ್ತಿಸಿ ಈ ಪ್ರಶಸ್ತಿಗೆ ದನ್ಯನಾದೆ ಎಂದು ಹೇಳುತ್ತ ಇ ಪ್ರಶಸ್ತಿ ಗೆ ಬೆಂಬಲ ಸೂಚಿಸಿದ ವಿಜಯ ವಾಣಿ ಪತ್ರಿಕೆಯ ಪತ್ರಕರ್ತರಾದ ಭಂಗಿ ಮಂಜುನಾಥ ಸಾರ್ ನೆನೆಯುತ್ತಾ ಇ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷರು ಮುನ್ನ ಸಂಚಾಲಕರು ಬಡಿಗೇರ್ ಜಿಲಾನ್ ಸಾರ್. ಬಂಗಿ ದೂಡ್ಡಮಂಜುನಾಥ.ಸಂತೋಷ್ ಸೋಗಿ.ಸುಭಾನ್.ನಿಸಾರ್.ಜಿಲಾನ್.ಪರಶುರಾಮ್.ಬಸವರಾಜು.ಅಕ್ಕಿ ಜಿಲಾನ್.ನೂರುಭಾಷ.ವಿಜಯಲಕ್ಷ್ಮಿ.ಇನ್ನು ಹಲವು ಪದಾಧಿಕಾರಿಗಳು ಹಾಜರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author