ಜಮಖಂಡಿ ತಾಲೂಕಿನ ಸೈನಿಕರಿಗೆ ಅದ್ದೂರಿ ಸ್ವಾಗತ ಜಮಖಂಡಿ ತಾಲೂಕಿನ ಸುಮಾರು 25ಕ್ಕೂ ಹೆಚ್ಚು ಯುವಕರು #avintvcom

ತರಬೇತಿ ಮುಗಿಸಿ ಬಂದ ಜಮಖಂಡಿ ತಾಲೂಕಿನ ಸೈನಿಕರಿಗೆ ಅದ್ದೂರಿ ಸ್ವಾಗತ
ಜಮಖಂಡಿ ತಾಲೂಕಿನ ಸುಮಾರು 25ಕ್ಕೂ ಹೆಚ್ಚು ಯುವಕರು ನಮ್ಮ ಹೆಮ್ಮೆಯ ಭಾರತಿಯ ಸೈನ್ಯದ ಸೇವೆಗೆ ಅರಹರಾಗಿ 6.ತಿಂಗಳು ಮದ್ರಾಸನಲ್ಲಿ ಟ್ರೈನಿಂಗ್ ಮುಗಿಸಿಕೊಡು
ಮರಳಿ ಜಮಖಂಡಿಗೆ ಆಗಿಮಿಸಿದ ಹಿನ್ನಲೆ ಪ್ರದೀಪ ಮೆಟ್ಟಗುಡ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ ಬಾವಚಿತ್ರದ ಫೋಟೋ ಕೊಟ್ಟು ಸಿಹಿ ಹಂಚಿ ಬರ ಮಾಡಿಕೊಂಡರು
ತರಬೇತಿ ಮುಗಿಸಿ ಬಂದ ಯುವಕರಾದ ಮಹಾಂತೇಶ ಜಾನಮಟ್ಟಿ. ಬಸವರಾಜ ತೆಲಸಂಗ. ಸಾಗರ ಕಾಂಬಳೆ. ರಮೇಶ್ ಪೂಜಾರಿ. ಅವಿನಾಶ್. ಶ್ರೀಶೈಲ್.ಸಚಿನ ಭಜಂತ್ರಿ.ವಿಠ್ಠಲ್ B M.ತಮ್ಮನಾ. ಜಮಖಂಡಿ ಪ್ರಥಮ ಬಾರಿಗೆ ಟ್ರೈನಿಂಗ್ ಮುಗಿಸಿ ಬಂದಾಗ ಆತ್ಮೀಯವಾಗಿ ಸಿಂಹಿ ಹಂಚಿ ಸತ್ಕಾರ ಮಾಡಿ ಸ್ವಾಗತಿಸಲಾಯಿತು
ಈ ಸಮಯದಲ್ಲಿ ಪ್ರದೀಪ ವೇ ಮೆಟಗುಡ್ಡ ಸೇವಾಸದನ ಸಂಸ್ಥೆಯ ಅಧ್ಯಕ್ಷರು. ಪ್ರಕಾಶ ಅರಕೇರಿ. ರಮೇಶ್ ಕುರಣಿ. ಸುನೀಲ ಕಾಡದೇವರಮಠ. ಮಲಕಾಜಿ ಗಲಗಲಿ. ರಘು ಲಗಳಿ.ಸಂಗಪ್ಪಾ ಜಾಣಮಟ್ಟಿ. ಚನ್ನಪ್ಪ ಮಾಳಿ. ಅನೇಕ ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು
ವರದಿ..ಸತೀಶ ಧೂಪ
ಜಮಖಂಡಿ