AVIN TV

Latest Online Breaking News

ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಪೊಲೀಸರ ಕಾರ್ಯ avintvcom

Featured Video Play Icon

ಯಕ್ಸಂಬಾ
ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ
ಯಕ್ಸಂಬಾ ಪಟ್ಟಣದಲ್ಲಿ 9ನೇ ಪ್ರೇರಣಾ ಉತ್ಸವದ ಅಂಗವಾಗಿ ವಿಶೇಷ ಸತ್ಕಾರ ಸಮಾರಂಭದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಚಿಕ್ಕೋಡಿಯ ಡಿವೈಎಸ್ಪಿ ಶ್ರೀ ಮನೋಜಕುಮಾರ ನಾಯಿಕ, ಸಿಪಿಐ ಶ್ರೀ ಆರ್.ಆರ್. ಪಾಟೀಲ್, ಪಿಎಸ್ಐ ಶ್ರೀ ಆರ್.ಆರ್. ಬಗಲಿ, ಸದಲಗಾ ಪಿಎಸ್ಐ ಶ್ರೀ ಆರ್ ಆರ್ ಬಿಳಗಿ ದಂಪತಿಗಳಿಗೆ ಸ್ಮರಣಿಕೆಯನ್ನು ನೀಡಿ, ಗೌರವಿಸಿದರು.
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಕಾನೂನಿನ ನಿಯಮಗಳ ಪಾಲನೆ ಎಲ್ಲವೂ ವ್ಯವಸ್ಥಿತವಾಗಿ ನಡೆಯಬೇಕಾದರೆ ಪೋಲಿಸ್ ಇಲಾಖೆ ಅತ್ಯಗತ್ಯ. ದೇಶದ ಭದ್ರತೆಗಾಗಿ 24×7 ಗಂಟೆಗಳ ಕಾರ್ಯ ನಿರ್ವಹಿಸುವ ಪೊಲೀಸ್ ಇಲಾಖೆಯ ಕಾರ್ಯ ಮೆಚ್ಚುವಂತದ್ದು. ಹಗಲಿರುಳು ಜನರ ಹಿತ ಕಾಪಾಡುವ ಪೊಲೀಸರ ಸಾಮಾಜಿಕ ಸೇವೆಗೆ ಸದಾ ಸಹಕರಿಸುವ ಅವರ ಕುಟುಂಬಸ್ಥರ ತ್ಯಾಗವನ್ನು ನಾವು ಸ್ಮರಿಸಬೇಕು. ಈ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಹೆಸರಾದ ಪೋಲಿಸ್ ಅಧಿಕಾರಿಗಳಿಗೆ ವಿಶೇಷ ಗೌರವವನ್ನು ಸಮರ್ಪಿಸಿದರು.
समाजातील शांतता व सुव्यवस्था राखण्यासाठी प्रयत्न करणार्या पोलिसांचे कार्य कौतुकास्पद.
यक्संबा शहरात 9व्या प्रेरणा महोत्सवाचा निमित्ताने विशेष सत्कार समारंभात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी व आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांनी सहभागी होऊन कार्यक्रमास उद्देशून संबोधित केले.
या कार्यक्रमात चिक्कोडीचे डीवायएसपी श्री मनोजकुमार नायिक, सीपीआय श्री आर.आर. पाटील, पीएसआय श्री आर.आर. बगली, सदलगा पीएसआय श्री आर आर बिळगी, दाम्पत्यांना स्मृतिचिन्ह देऊन गौरविले.
समाजात शांतता आणि कायदा सुव्यवस्था राखण्यासाठी पोलिस विभाग आवश्यक आहे. देशाच्या सुरक्षेसाठी 24 × 7 तास कार्यरत असणाऱ्या पोलिस विभागाचे काम कौतुकास्पद आहे. रात्रंदिवस लोकांचे रक्षण करणाऱ्या पोलिसांच्या समाज सेवेत नेहमीच सहकार्य करणारे त्यांच्या कुटुंबियांच्या बलिदानाचे आपण स्मरण केले पाहिजे. या संदर्भात, त्यांच्या कार्यक्षमतेसाठी नावलौकिक असलेल्या पोलिस अधिकाऱ्यांना गौरविले.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!