AVIN TV

Latest Online Breaking News

ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಸಭೆ ಗುಲಾರ್ಪೂರದಲ್ಲಿ ನಡೆಯಿತು. #avintvcom

Featured Video Play Icon

ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಅಕ್ಬರ್ ಪೀರಜಾದೆ ಆಯ್ಕೆ
ಮೂಡಲಗಿ 29: ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಸಭೆ ಗುಲಾರ್ಪೂರದಲ್ಲಿ ನಡೆಯಿತು.
ಈ ವೇಳೆ ಸಂಘದ ಪದಾಧಿಕಾರಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ಅಕ್ಬರ್ ಪೀರಜಾದೆ, ಉಪಾಧ್ಯಕ್ಷರಾಗಿ ಮಹಾದೇವ ನಡುವಿನಕೇರಿ,ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಮಗದಮ್ಮ,ಸಹಕಾರ್ಯದರ್ಶಿಯಾಗಿ ಶಿವಾನಂದ ಹಿರೇಮಠ, ಖಜಾಂಚಿಯಾಗಿ ಅಲ್ತಾಫ್ ಹವಾಲ್ದಾರ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸುಧಾಕರ ಉಂದ್ರಿ, ಶಿವಾನಂದ ಮರಾಠೆ, ಹಾಗೂ ಸಂಘದ ಹಿತೈಷಿ ಚುಟುಕುಸಾಬ ಮಂಟೂರ ಇನ್ನಿತರರು ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!