ಚಾಕುವಿಯಿಂದ ಇರಿದು ಬಾಲಕನ ಭೀಕರ ಹತ್ಯೆ.. ಕಮಲನಗರ ತಾಲೂಕಿನ ಹೊರವಲಯದಲ್ಲಿ ಘಟನೆ. ಶಿವಕುಮಾರ್ ಗೋಡೆ ಕೊಲೆಯಾದ ಬಾಲಕ#avintvcom

ಬ್ರೇಕಿಂಗ್ ನ್ಯೂಸ್
ಚಾಕುವಿಯಿಂದ ಇರಿದು ಬಾಲಕನ ಭೀಕರ ಹತ್ಯೆ..
ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಹೊರವಲಯದಲ್ಲಿ ಘಟನೆ.
ಶಿವಕುಮಾರ್ ಗೋಡೆ(17) ಕೊಲೆಯಾದ ಬಾಲಕ
ಔರಾದ್ ತಾಲೂಕಿನ ನಾಗಮಾರಪಳ್ಳಿ ಗ್ರಾಮದ ನಿವಾಸಿ..
ನಿನ್ನೆ ತಡ ರಾತ್ರಿ ನಡೆದ ಘಟನೆ ಘಟನೆ
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಡಿಷನಲ್ ಎಸ್ಪಿ ಗೋಪಾಲ,
ಭಾಲ್ಕಿ ಡಿ ವೈ ಎಸ್ ಪಿ ಡಾ,ದೇವರಾಜ ಭೇಟಿ ಪರಿಶೀಲನೆ..