AVIN TV

Latest Online Breaking News

ದತ್ತ ಜಯಂತಿ ಹಿನ್ನಲೆಯಲ್ಲಿ ಕೊಟ್ಟಿಗೆಹಾರ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದಾ ವಾಹನಗಳ ತಪಾಸಣೆ #avintvcom

Featured Video Play Icon

ಚಿಕ್ಕಮಗಳೂರು

ಮೂಡಿಗೆರೆ

ದತ್ತ ಜಯಂತಿ ಹಿನ್ನಲೆಯಲ್ಲಿ ಕೊಟ್ಟಿಗೆಹಾರ ಸೂಕ್ಷ್ಮ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದಾ ವಾಹನಗಳ ತಪಾಸಣೆ

 

ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ

ದಕ್ಷಿಣ ಕನ್ನಡ ಜಿಲ್ಲೆಯಿಂದಾ ಬರುವ ಎಲ್ಲಾ ವಾಹನಗಳ ತಪಾಸಣೆ

ಮೂರು ದಿನ ನಡೆಯುವ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಹಿನ್ನಲೆ

ಜಿಲ್ಲೆಯಲ್ಲಿ ಪೊಲೀಸರ ಸರ್ಪಗಾವಲು

1 ಎಸ್ಪಿ,  6 ಎ.ಎಸ್ಪಿ,

10 ಡಿ.ವೈ.ಎಸ್ಪಿ, 34 ಸಿ.ಪಿ.ಐ.

129 ಪಿ.ಎಸ್,ಐ, 122 ಎಎಸ್ಐ, 1594 ಪೇದೆಗಳು

263 ಹೊಂಗಾರ್ಡ್ 11ಕೆ.ಎಸ್.ಆರ್.ತುಕಡಿ 20 ಡಿ.ಎ. ಆರ್ ತುಕಡಿ ನಿಯೋಜನೆ

100ಕ್ಕೂ ಹೆಚ್ಚುಕಡೆ ಸಿಸಿಟಿವಿ,

25 ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ

ಪ್ರತಿ ವಾಹನದ ಮೇಲೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ನಿಗಾವಹಿಸಿದ  ಬಣಕಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಮತ್ತು ಪೊಲೀಸರು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!