day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದೇಶದಲ್ಲೇ ಅತೀ ಹೆಚ್ಚು ಹುಲಿ ಸಂತತಿ ನೀರು ಕುಡಿಯುವ ದೃಶ್ಯ ಪ್ರವಾಸಿಗೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ದೇಶದಲ್ಲೇ ಅತೀ ಹೆಚ್ಚು ಹುಲಿ ಸಂತತಿ ನೀರು ಕುಡಿಯುವ ದೃಶ್ಯ ಪ್ರವಾಸಿಗೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ.#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸುಂದರಿ ವಿಥ್ ಕಿಡ್ಸ್

ಚಾಮರಾಜನಗರ:ದೇಶದಲ್ಲೇ ಅತೀ ಹೆಚ್ಚು ಹುಲಿ ಸಂತತಿ ಹೊಂದಿರುವ ಬಂಡೀಪುರದ ಸುಂದರಿ ತನ್ನ ಮಕ್ಕಳೊಂದಿಗೆ ನೀರು ಕುಡಿಯುವ ದೃಶ್ಯ ಪ್ರವಾಸಿಗೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ.ಇಲ್ಲಿನ ಬಸವನ ಕಟ್ಟೆ ಸಮೀಪದ ಗಾರೆಕೆರೆ ಬಳಿ ಜಂಗಲ್ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಸಫಾರಿ ಹೋದ ಸಂದರ್ಭ ಈ ದೃಶ್ಯ ಗೋಚರಿಸಿದೆ. ಸಫಾರಿ ಸಂದರ್ಭ ಜಿಂಕೆ,ಕಾಡುಕೋಣ,ನವಿಲು ಸಹಜವಾಗಿ ಕಾಣ ಸಿಗುವ ಈ ಪ್ರದೇಶದಲ್ಲಿ ತನ್ನ ಸೌಂದರ್ಯದಿಂದ ಗೈಡ್ ಗಳೇ ಹೆಸರಿಟ್ಟಿರುವ ಸುಂದರಿ ಹುಲಿ ದರ್ಶನ ನೀಡಿದ್ದು ವಿಶೇಷ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author