day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಪುತ್ಥಳಿಯನ್ನು (ಕಿಡಿಗೇಡಿಗಳು ಭಗ್ನಗೊಳಿಸಿ ರುವುದನ್ನು ಖಂಡಿಸಿ) “ಕನ್ನಡ ಕ್ರಾಂತಿದಳ”, ವತಿಯಿಂದ #ಪ್ರತಿಭಟನೆಯನ್ನು – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಪುತ್ಥಳಿಯನ್ನು (ಕಿಡಿಗೇಡಿಗಳು ಭಗ್ನಗೊಳಿಸಿ ರುವುದನ್ನು ಖಂಡಿಸಿ) “ಕನ್ನಡ ಕ್ರಾಂತಿದಳ”, ವತಿಯಿಂದ #ಪ್ರತಿಭಟನೆಯನ್ನು

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

“ಬೆಂಗಳೂರಿನ ಮಾಗಡಿ ರಸ್ತೆ ಬಳಿ ನಿರ್ಮಿಸಲಾಗಿದ್ದ” ಮೈಸೂರು ರತ್ನ , ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಪುತ್ಥಳಿಯನ್ನು (ಕಿಡಿಗೇಡಿಗಳು ಭಗ್ನಗೊಳಿಸಿ ರುವುದನ್ನು ಖಂಡಿಸಿ)  “ಕನ್ನಡ ಕ್ರಾಂತಿದಳ”, “ವಿಷ್ಣು ಅಭಿಮಾನಿಗಳ ಬಳಗ” ಮತ್ತು “ಕನ್ನಡ ಸೇನೆ”  ವತಿಯಿಂದ #ಪ್ರತಿಭಟನೆಯನ್ನು# “ಮೈಸೂರು ನಗರದ ಅಗ್ರಹಾರ ವೃತ್ತದಲ್ಲಿ” •ಕನ್ನಡ ಕ್ರಾಂತಿದಳ• “ಅಧ್ಯಕ್ಷರಾದ ಸನ್ಮಾನ್ಯ ಶ್ರೀ ತೇಜಸ್ವಿ ಕುಮಾರ್ ಪಾಟೀಲ್” ರವರ ‘ನೇತೃತ್ವದಲ್ಲಿ’ “ಪ್ರತಿಭಟನೆ” ‘ಹಮ್ಮಿ ಕೊಳ್ಳಲಾಗಿತ್ತು’. ಈ ಸಂದರ್ಭದಲ್ಲಿ:-  ಮಾತನಾಡಿದ ತೇಜಸ್ವಿ ಕುಮಾರ್ ಪಾಟೀಲ್ ರವರು ವಿಷ್ಣುವರ್ಧನ್ ಪುತ್ಥಳಿಯನ್ನು ಅದೇ ಜಾಗದಲ್ಲಿ ನಿರ್ಮಿಸಿ ಮತ್ತು ಭಗ್ನಗೊ ಗಳಿಸಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಈ ಕುಕೃತ್ಯ ದಿಂದ ಕರ್ನಾಟಕ ಜನತೆಗೆ ಬಹಳ ನೋವು ಉಂಟಾಗಿದೆ ಹಾಗೂ ಕನ್ನಡ ಜನತೆಗಳ ಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಎಂದಿಗೂ ಮಾಡಬೇಡಿ ಎಂದು ಕಿಡಿಗೇಡಿಗಳಿಗೆ  ಎಚ್ಚರಿಕೆ ನೀಡುವುದರೊಂದಿಗೆ ಸಂಬಂಧಪಟ್ಟ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರಿಗೆ ಮನವಿ ಮಾಡಿಕೊಂಡರು..

ಈ ಸಂದರ್ಭದಲ್ಲಿ :- ಕನ್ನಡಸೇನೆ ಹುಣಸೂರು ತಾಲೂಕು ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮೂರ್ತಿ, ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ನಾಗರಾಜ್ ನಾಯಕ್, ಲೋಹಿತ್ ಅರಸ್, ಪವನ್ ಮತ್ತು ಸಹಸ್ರಾರು ಅಭಿಮಾನಿಗಳು ಪಾಲ್ಗೊಂಡಿದ್ದರು…,

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author