AVIN TV

Latest Online Breaking News

Featured Video Play Icon

ಅಥಣಿ ತಾಲೂಕಿನಲ್ಲಿ ಹೆಚ್ಚಿದ್ದ ಕಳ್ಳರ ಕೈ ಚಳಕ

ಮೊನ್ನೆ ತಾನೇ ಅಥಣಿ ತಾಲೂಕಿನಲ್ಲಿ ಕಳ್ಳರ ಕೈ ಚಳಕ ಹೆಚ್ಚಾಗಿದ್ದು ಸಾಮಾಜಿಕ ಜಾಲಾತಣ ಹರಿದಾಡುತ್ತಿದ್ದು ಅದು ಈಗ ನಿಜವಾಗಿದೆ

ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಸಿಕ್ಕಿಬಿದ್ದ ಮಹಿಳೆ

ಗ್ರಾಮಸ್ತರ ಕೈಗೆ  ಸಿಕ್ಕ  ಮಹಿಳೆ ಜನರ ತಳಿತಕ್ಕೆ ಬಾಯಿ ಬಿಟ್ಟು ನಾವು ಒಟ್ಟು ಹನ್ನೆರಡು ಜನ ಬಂದಿದ್ದು ಹಗಲು ಬೇರೆ ವೇಷದಲ್ಲಿ ಬಂದು ಎಲ್ಲವನ್ನು ವೀಕ್ಷಿಸಿಕೊಂಡು ಹೋಗಿ ರಾತ್ರಿ ವೇಳೆ ಕಳ್ಳತನಕ್ಕೆ ಬಂದಿದ್ದೇವೆ ಎಂದು ನಿಜಾ ಒಪ್ಪಿಕೊಂಡ ಮಹಿಳೆ

ನಂತರ ಗ್ರಾಮಸ್ಥರು ಮಹಿಳೆಯನ್ನು ಐಗಳಿ ಠಾಣಾಗೆ ಒಪ್ಪಿಸಿದ್ದಾರೆ

ವರದಿ..ಸತೀಶ ಧೂಪ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!