ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ #avintvcom

ಚಿಕ್ಕಮಗಳೂರು
ಯತ್ನಾಳ್ ಹೇಳಿಕೆ ಅನಗತ್ಯ ಗೊಂದಲ ಮೂಡಿಸಿದಂತಾಗುತ್ತದೆ
ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ
ನಾಯಕತ್ವ ಬದಲಾವಣೆ ಕುರಿತು ನಿರ್ಧಾರ ತಗೆದುಕೊಳ್ಳುವುದು ಪಾರ್ಲಿಮೆಂಟರಿ ಬೋರ್ಡ್
ಅನಗತ್ಯ ಗೊಂದಲ ಯಾರು ನಿರ್ಮಾಣ ಮಾಡಬಾರದು
ರಾಜ್ಯಕ್ಕೆ ಸಂಕ್ರಾಂತಿ ನಂತರ ಅಮಿತ್ ಶಾ ಆಗಮನದ ಬಗ್ಗೆ ಇನ್ನು ಖಚಿತವಾಗಿಲ್ಲ
ಯತ್ನಾಳ್ ಹೇಳಿಕೆ ರಾಜ್ಯ ಸರ್ಕಾರ ಹಾಗೂ ಪಕ್ಷದ ಇಮೇಜ್ ಗೆ ಧಕ್ಕೆ ತರುತ್ತದೆ