ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದ ಪ್ರಯುಕ್ತ ಮತ್ತು ಉತ್ತಮ ಆಡಳಿತದ ದಿನಾಚರಣೆಯಂದು ‘ಕಿಸಾನ ಸಮ್ಮಾನ ನಿಧಿ’ #avintvcom

देशाचे माजी पंतप्रधान श्री अटल बिहारी वाजपेयी याच्या जयंती निमित्त तसेच सुशासन दिन बरोबरच आज आपल्या देशाचे लाडके पंतप्रधान श्री नरेंद्र मोदीचे यांच्या वतीने किसान सम्मान निधि कार्यक्रम असा संयुक्त कार्यक्रम बीजेपी बेळगाव ग्रामीण मंडळ कार्यालय मध्ये संपन्न झाला ह्या वेळी भाजपा ग्रामीण मंडळ अध्यक्ष श्री धनंजय जाधव ,माजी आमदार मनोहर कडोलकर,जनरल सेक्रेटरी पंकज घाडी,रामचन्द्र् मनोळकर यल्लापा पाटील,हेमंत पाटील प्रदीप पाटील परशराम शिंदे जोतिबा मोरे भाग्यश्रि कोकितकर व् सर्व कार्यकर्ते उपस्थित होते……ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದ ಪ್ರಯುಕ್ತ ಮತ್ತು ಉತ್ತಮ ಆಡಳಿತದ ದಿನಾಚರಣೆಯಂದು ನಮ್ಮ ಪ್ರೀತಿಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರವಾಗಿ,
‘ಕಿಸಾನ ಸಮ್ಮಾನ ನಿಧಿ’
ಜಂಟಿ ಕಾರ್ಯಕ್ರಮವು ಜರುಗಿತು ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಮಂಡಳದ ಬಿಜೆಪಿ ಅಧ್ಯಕ್ಷರಾ ಶ್ರೀ ಧನಂಜಯ ಜಾಧವರವರು
ಮಾಜಿ ಶಾಸಕರಾದ ಮನೋಹರ ಕಡೊಲಕರ, ಪ್ರಧಾನ ಕಾರ್ಯದರ್ಶಿ ಪಂಕಜ್ ಗಾಡಿ ರಾಮಚಂದ್ರ ಮನ್ನೊಳಕರ ಯಲ್ಲಪ್ಪಾ ಪಾಟೀಲ ಹೇಮಂತ ಪಾಟೀಲ
ಮತ್ತಿತರರು ಉಪಸ್ಥಿತರಿದರು