AVIN TV

Latest Online Breaking News

ದಕ್ಷಿಣ ವಲಯದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ವಿತರಿಸಲಾಗಿದೆ #avintvcom

Featured Video Play Icon

Bangalore bbmp south zone street vendor’s

I d card  Issue Today Basuanagudi

ದಕ್ಷಿಣ  ವಲಯದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ   ವಿತರಿಸಲಾಗಿದೆ ಇಂದು

ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರು  ಸನ್ಮಾನ್ಯ ಶ್ರೀ ರವಿ ಸುಬ್ರಹ್ಮಣ್ಯ ರವರು ಅಧ್ಯಕ್ಷತೆಯಲ್ಲಿ ಹಾಗೂ  ಸಂಗಾತಿ ವೆಂಕಟೇಶ್ ಹಾಗೂ  ರಂಗಸ್ವಾಮಿ  ರಾಜ್ಯಾಧ್ಯಕ್ಷರು ಹಾಗೂ ಶಾಮಲ ರವಿ ಹಾಗೂ ಇತರರು     ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸಮಿತಿ ಪದಾಧಿಕಾರಿಗಳು .ದಕ್ಷಿಣ ವಲಯದ ಅಧ್ಯಕ್ಷರು ಮುನಿಲಕ್ಷ್ಮಿ ಹಾಗೂ  ವಾರ್ಡ್ ಅಧ್ಯಕ್ಷರು ಹಾಗೂ ಚಿತ್ರ. ಪ್ರದೀಪ್. ಗಿರಿ. ಲಕ್ಷ್ಮಣ. ಮಂಗಲ .ಪ್ರಕಾಶ್ . ಇತರರು ಹಾಗೂ ಬೀದಿ ಬದಿ ವ್ಯಾಪಾರಿ ಪ್ರತಿನಿಧಿ ಮುಖಂಡರುಗಳು ಹಾಗೂ ಬಸವನಗುಡಿ  ಬೀದಿ ಬದಿ ವ್ಯಾಪಾರಿಗಳು ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿದರು . ಈ ಕಾರ್ಯಕ್ರಮವನ್ನು  ಯಶಸ್ಸುಗಳಿಸಿದ್ದಕ್ಕೆ ಎಲ್ಲರಿಗೂ ಹೃದಯ ಪೂರ್ವಕ ತುಂಬಾ ತುಂಬಾ ಧನ್ಯವಾದಗಳು

ಇಂತಿ ನಿಮ್ಮ ರಂಗಸ್ವಾಮಿ ರಾಜ್ಯಾಧ್ಯಕ್ಷರು

ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳ ಒಕ್ಕೂಟ ಹಾಗೂ KBBVS ಒಕ್ಕೂಟ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!