ಸರಳ ಸಜ್ಜನಿಕೆಯ ರಾಜೇಶ್ ಹೆಗ್ಡೆಯವರು ಮತ್ತೆ ಹುಟ್ಟಿ ಬರಲಿ ಎಂದು ಮಗ್ಗಲಮಕ್ಕಿಗಣೇಶ ನುಡಿದರು #avintvcom

ದಿನಾಂಕ 25.12.2020.ರ ಶುಕ್ರವಾರ ಬೆಳಿಗ್ಗೆ 10.ಗಂಟೆಗೆ ಮೂಡಿಗೆರೆ ಜೇಸಿ ಭವನದಲ್ಲಿ
ಜೆಸಿಐ,
ತಾ:ಕನ್ನಡ ಸಾಹಿತ್ಯ ಪರಿಷತ್ತು. ಬಣಕಲ್ ಹೋಬಳಿ ಕಸಾಪ,ಲಯನ್ಸ್, ರೊಟರಿ,ತಾ:ಬೆಳೆಗಾರರ ಸಂಘ,ಫ಼ೆಂಡ್ಸ್ ಯೂನಿಯನ್ ಬಾಲ್ ಬ್ಯಾಡ್ ಮಿಂಟನ್ ಕ್ಲಬ್,
ತುಳು ಕೂಟ,ತಾ:ಕನ್ನಡ ಜಾನಪದ ಪರಿಷತ್ತು,ತಾ:ಕೃಷಿಕ ಸಮಾಜ,ಮಲ್ನಾಡ್ ಗಲ್ಫ್ ಅಸೊಶಿಯೇಶನ್, ಸಚೇತನ ಯುವ ಸಂಘ,
ಇವರ ಸಹಯೊಗದಲ್ಲಿ
22.12.2020 ರ ಮಂಗಳವಾರ ಬೆಳಿಗ್ಗೆ ನಿಧನರಾದ ದಿವಂಗತ ಡಾ:ರಾಜೇಶ್ ಹೆಗ್ಡೆಯವರ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರೋಟರಿ ವಿನೋದ್ ರವರು ಪ್ರಾಸ್ತಾವಿಕ ನುಡಿಯನ್ನು ನುಡಿದರು.
ಜೇಸಿ ಅಧ್ಯಕ್ಷರಾದ ರವಿಕುಮಾರ್. ಮಗ್ಗಲಮಕ್ಕಿಗಣೇಶ, ಶಾಸಕರಾದ ಕುಮಾರಸ್ವಾಮಿ,
ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ, ಡಿ.ಕೆ.ಲಕ್ಶ್ಮಣಗೌಡ,
ರೈತ ಸಂಘದ ಪಿ.ಕೆ.ನಾಗೇಶ್, ತುಳು ಕೂಟದ ವಿಶ್ವಕುಮಾರ್,
ಬಕ್ಕಿಮಂಜು, ಹಮೀದ್ ಸಬ್ಬೇನಹಳ್ಳಿ,
ರಮೇಶ್ ಆಚಾರ್ಯ, ಕಸಾಪದ ಶಾಂತಕುಮಾರು ಮಾತನಾಡಿದರು.
ಬಣಕಲ್ ಕಸಾಪ ಅಧ್ಯಕ್ಷರಾದ ವಸಂತ್ ಕಾರ್ಯಕ್ರಮ ನಡೆಸಿ ಕೊಟ್ಟರು.
ಸರಳ ಸಜ್ಜನಿಕೆಯ ರಾಜೇಶ್ ಹೆಗ್ಡೆಯವರು ಮತ್ತೆ ಹುಟ್ಟಿ ಬರಲಿ ಎಂದು ಮಗ್ಗಲಮಕ್ಕಿಗಣೇಶ ನುಡಿದರು.