AVIN TV

Latest Online Breaking News

ಜಮಖಂಡಿ ನಗರದ ಪ್ರಸಿದ್ದ ಕ್ರಿಕೆಟ ಆಟಗಾರ ಯತಿರಾಜ ವಾಘಮೊರೆ ಅವರ ಹುಟ್ಟು ಹಬ್ಬದ ಸಂಭ್ರಮ #avintvcom

Featured Video Play Icon

ಜಮಖಂಡಿ ನಗರದ ಪ್ರಸಿದ್ದ ಕ್ರಿಕೆಟ ಆಟಗಾರ ಯತಿರಾಜ ವಾಘಮೊರೆ ಅವರ ಹುಟ್ಟು ಹಬ್ಬದ ಸಂಭ್ರಮ

 

ಕ್ರಿಕೆಟ ಲೋಕದಲ್ಲಿ ತಮ್ಮದೇ ಆದ ಚಾಪ ಮೂಡಿಸಿದ್ದಾರೆ

 

ಸುತ್ತ ಮುತ್ತ ತಾಲೂಕುಗಳಲ್ಲಿ ಏರ್ಪಡಿಸಿದ ಕ್ರಿಕೆಟ್ ಸ್ಪರ್ಧೆಗಳಲ್ಲಿ ಕೂಡಾ ಜಯ ಗಳಿಸಿ ಜಮಖಂಡಿಯ ಕೀರ್ತಿಯನ್ನು ಬೆಳಗಿಸಿದ್ದಾರೆ

 

ಜಮಖಂಡಿ ನಗರದ ಪ್ರಸಿದ್ಧ ಪೋಲೊ ಮೈದಾನದಲ್ಲಿ ಹುಟ್ಟುಹಬ್ಬ ಆಚರಣೆ

 

ಬ್ಯಾಟಿನ ಚಿತ್ರದ ಕೇಕನ್ನು ಮಾಡಿಸಿ  ಕೇಕ ಕಟ್ಟ ಮಾಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು

 

ಯತಿರಾಜ ಅವರು ಜಮಖಂಡಿ ನಗರದಲ್ಲಿ ಅಳತೆ ಮೀರಿದ ಸ್ನೇಹ ಬಾಂದವ್ಯವನ್ನು ಹೊಂದಿದ್ದಾರೆ ಯತಿರಾಜ ಅವರ ಹುಟ್ಟು ಹಬ್ಬವನ್ನು ಸ್ನೇಹಿತರು ಮತ್ತು ಅಭಿಮಾನಿಗಳು ಹಾಗೂ ಕುಟುಂಬದವರು ಬಹಳ ಅದ್ದೂರಿಯಿಂದ ಆಚರಿಸುತ್ತಾರೆ

 

ಈ ಸಮಯದಲ್ಲಿ ಸುನೀಲ ಶಶಿಸೇರಿದಂತೆ  ಹಾಗೂ ಎಲ್ಲಾ ಕ್ರಿಕೆಟ ಬಳಗದ ಸ್ನೇಹಿತರು ಉಪಸ್ಥಿತರಿದ್ದರು

 

ವರದಿ..ಸತೀಶ ಧೂಪ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!