AVIN TV

Latest Online Breaking News

ಬಳ್ಳಿಗೇರಿ ಗ್ರಾಮದಲ್ಲಿ ನೂರಜಾ ನ ಇಕ್ಬಾಲ ಬಾಲದಾರ ಇವರ ಪಂಚಾಯತ ಚುನಾವಣಾ ಕ್ಯಾಂಪೆನ ಮಾಡಲಾಯಿತು #avintvcom

Featured Video Play Icon

ಬೆಳಗಾವಿ ಜಿಲ್ಲೆ ಅಥಣಿ ತಾಲೂಕ ಬಳ್ಳಿಗೇರಿ ಗ್ರಾಮದಲ್ಲಿ ಇಂದು ಗ್ರಾಮ ವಾರ್ಡ್ 03 ರಲ್ಲಿ ನೂರಜಾ ನ ಇಕ್ಬಾಲ ಬಾಲದಾರ ಇವರ ಪಂಚಾಯತ ಚುನಾವಣಾ ಕ್ಯಾಂಪೆನ ಮಾಡಲಾಯಿತು ಈ ಪ್ರಚಾರ ಸಭೆಯಲ್ಲಿ ಊರಿನ ಮುಖಂಡರಾದ KPCC ಸದಸ್ಯರಾದ ಚಂದ್ರಕಾಂತ ಇಮ್ಮಡಿ ಹಾಗೂ ಉರಿನ ಯುವ ನಾಯಕ ಸಜ್ಜನ ರಾಜಕಾರ ನಿ ಯುನುಸ ಬಾಲದಾರ ರ ಸೊಲ ಬಾಲದಾರ ಜಮಿರ ಬಾಲಧಾರ ಇಸಾಕ ಬಾಲದಾರ ಹಾಗು ಉರಿನ ಯಲ್ಲಾ ಪ್ರಮುಖರು ಹಾಗೂ ಸಮಸ್ತ ಯಲ್ಲ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!