ಚಿಕ್ಕಮಗಳೂರು ಮತ ಕೇಂದ್ರಗಳಿಗೆ ಬಾಗಿಲು ತೆರೆಯುತ್ತಿದ್ದಂತೆ ನಾಗರಹಾವನ್ನ ಕಂಡು ಕಂಗಾಲಾದ ಸಿಬ್ಬಂದಿಗಳು #avintvcom
ಚಿಕ್ಕಮಗಳೂರು :
ಮತ ಕೇಂದ್ರಗಳಿಗೆ ತೆರೆಳಿದ ಸಿಬ್ಬಂದಿಗಳಿಗೆ ಶಾಕ್
ಮತಗಟ್ಟೆ ಬಾಗಿಲು ತೆರೆಯುತ್ತಿದ್ದಂತೆ ಪ್ರತ್ಯಕ್ಷವಾದ ನಾಗಪ್ಪ
ನಾಗರಹಾವನ್ನ ಕಂಡು ಕಂಗಾಲಾದ ಚುನಾವಣಾ ಸಿಬ್ಬಂದಿಗಳು
ಶೃಂಗೇರಿ ತಾಲೂಕಿನ ಧರೆಕೊಪ್ಪ ಗ್ರಾಮದಲ್ಲಿ ಘಟನೆ
ಸ್ನೇಕ್ ಅರ್ಜುನ್‍ರಿಂದ ನಾಗರಹಾವು ಸೆರೆ
ರಾತ್ರಿ ಕಳೆಯುವ ಭೀತಿಯಲ್ಲಿ ಚುನಾವಣಾ ಸಿಬ್ಬಂದಿ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು