ನಿಪ್ಪಾಣಿ ವ್ಯಾಪ್ತಿಯಲ್ಲಿ ಬರುವ ಭಿವಶಿ,ಹಣಬರವಾಡಿ,ಕೊಗನೋಳಿ ಹಾಗೂ ಕುರ್ಲಿ ಗ್ರಾಮಗಳಿಗೆ ಜೊಲ್ಲೆ ಯವರು ಭೇಟಿ#avintvcom
ಭಿವಶಿ, ಹಣಬರವಾಡಿ, ಕೊಗನೋಳಿ, ಕುರ್ಲಿ
ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭಿವಶಿ, ಹಣಬರವಾಡಿ, ಕೊಗನೋಳಿ ಹಾಗೂ ಕುರ್ಲಿ ಗ್ರಾಮಗಳಿಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭೇಟಿ ನೀಡಿ, ಮುಂಬರುವ ಗ್ರಾಮ ಪಂಚಾಯತ ಚುನಾವಣಾ ಪ್ರಚಾರಾರ್ಥವಾಗಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿ, ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು,ಗಣ್ಯರು, ಅಭ್ಯರ್ಥಿಗಳು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
भिवशी, हणबरवाडी, कोगनोळी, कुर्ली
निपाणी मतदारसंघातील भिवशी हणबरवाडी, कोगनोळी आणि कुर्ली गावांना बसवज्योती युथ फाऊंडेशनचे अध्यक्ष कु. बसवप्रसाद जोल्ले यांनी भेट देऊन, आगामी ग्रामपंचायती निवडणुकीच्या प्रचारार्थ आयोजित निवडणूक प्रचार सभेत भाग घेऊन, आपल्या उमेदवारांच्या बाजूने मतमागणी केली व बैठकीस उद्देशून संबोधित केले.
यावेळी गावचे नेते, मान्यवर, उमेदवार व पक्षाचे कार्यकर्ते उपस्थित होते.