day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಖಾಸಗಿ ಶಾಲೆಯೊಂದರಿಂದ T.C ತೆಗೆದುಕೊಳ್ಳುವುದಕ್ಕೆ ಹಿಂದುಳಿದ ವರ್ಗದ ಕುಟುಂಬದ ವಿದ್ಯಾರ್ಥಿಗಳು. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಖಾಸಗಿ ಶಾಲೆಯೊಂದರಿಂದ T.C ತೆಗೆದುಕೊಳ್ಳುವುದಕ್ಕೆ ಹಿಂದುಳಿದ ವರ್ಗದ ಕುಟುಂಬದ ವಿದ್ಯಾರ್ಥಿಗಳು. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ವರದಿ

 

ಖಾಸಗಿ ಶಾಲೆಯೊಂದರಿಂದ   T.C ತೆಗೆದುಕೊಳ್ಳುವುದಕ್ಕೆ ಪರದಾಡುವತ್ತಿರುವ ಹಿಂದುಳಿದ ವರ್ಗದ ವರ್ಗದ ಕುಟುಂಬದ ವಿದ್ಯಾರ್ಥಿಗಳು.  ಕೂಡಲೇ ಶಿಕ್ಷಣ ಸಚಿವರು ಮದ್ಯ ಪ್ರವೇಶ ಮಾಡುವಂತೆ ಮನವಿ ಮಾಡಿದ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು

 

ಸ್ಥಳ: ಕಿತ್ತೂರು

 

ವರದಿಗಾರ: ಬಸವರಾಜು.

ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಾರ್ಗನಕೊಪ್ಪ ಗ್ರಾಮದ ಹಿಂದುಳಿದ ವರ್ಗದ Sc ಸಮುದಾಯದ ಕುಟುಂಬದ ಬಾಬು ಮುಂದಿನಮನಿ ಯವರ ಮಕ್ಕಳು ಕಳೆದ ಎರಡು ವರ್ಷಗಳಿಂದ ಬೆಳಗಾವಿ ನಗರದ ಸೆಂಟ್ ಜಾನ್ ಹೈ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೇ ಆರ್ಥಿಕ ಸಮಸ್ಯೆಯಿಂದ ಹಾಗೂ ಇತ್ತೀಚೆಗೆ ಇವರ ಚಿಕ್ಕಪ್ಪನವರು ತೀರಿಕೊಂಡಿದ್ದರಿಂದ ಇವರು ಅಲ್ಲಿ ವ್ಯಾಸಂಗ ಮಾಡಲು ಇಚ್ಛಿಸುದಿಲ್ಲ. ಆದ್ದರಿಂದ ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರು ಕಿತ್ತೂರು ಪಟ್ಟಣದ ವಿದ್ಯಾನಗರದಲ್ಲಿ ಈ ಇವರ ಪೋಷಕರ ಜೊತೆ ಮಕ್ಕಳು ಉಳಿದುಕೊಳ್ಳುತ್ತಾರೆ. ಹೀಗೆ ದಿನಗಳು ಕಳೆದಂತೆ ಕಳೆದ 3 ತಿಂಗಳ ಹಿಂದೆ ಕಿತ್ತೂರು ಪಟ್ಟಣದ ಜ್ಞಾನ ಗಂಗಾ ಹೈ ಸ್ಕೂಲ್ ನಲ್ಲಿ ಪ್ರವೇಶ ಮಾಡಿಸುತ್ತಾರೆ.  ಆದರೇ Tc ಇಲ್ಲದೆ ಇರುವ ಕಾರಣ ಆ ಸಂಸ್ಥೆಯವರು ಕಾಕತಿಯ ಸೇಂಟ್ ಜಾನ್ ಹೈ ಸ್ಕೂಲ್ ಗೆ tc ಕಲಿಸುವಂತೆ ಪತ್ರ ಬರೆದರೂ ಅವರು ಕಲಿಸುವುದಿಲ್ಲ. ಇದರಿಂದ ಬೇಸತ್ತ ಪೋಷಕರು 5 ರಿಂದ 6 ಬಾರಿ ಆ ಶಾಲೆಗೆ tc ಕೊಡುವಂತೆ ಹೋಗಿಬಂದರೂ ಸಹ  tc ಮಾತ್ರ ಕೊಡುತ್ತಿಲ್ಲಾ. ಜೂನ್ ನಿಂದ ಇಲ್ಲಿಯವರೆಗೂ ಶುಲ್ಕ ತುಂಬು ಅಂತಾ ಹೇಳಿ ಈ sc ಸಮುದಾಯದ ಕುಟುಂಬದ ಪೋಷಕರಿಗೆ ನಿಂದನೆ ಮಾಡುತ್ತಿದ್ದಾರೆ. ಆದ್ದರಿಂದ ಇಂದು ಪತ್ರಕರ್ತ ಹಾಗೂ ಹೋರಾಟಗಾರ ಶ್ರೀ ಬಸವರಾಜು ಅವರನ್ನು ಭೇಟಿ ಮಾಡಿ ಅವರಿಂದ ಕಿತ್ತೂರು beo ಕಚೇರಿಗೆ ಮನವಿ ಸಲ್ಲಿಸಿ ಸಮಗ್ರ ವರದಿ ತಯಾರು ಮಾಡಿ ಕೂಡಲೇ ಶಿಕ್ಷಣ ಸಚಿವರು ಈ ವಿದ್ಯಾರ್ಥಿಗಳ ಸಮಸ್ಯೆಯ ಮದ್ಯ ಪ್ರವೇಶ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹ ಮಾಡಿದರು. 🖋️🙏 ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು ಹಾಗೂ ಹೋರಾಟಗಾರರು. ವೀರಾಪುರ. 🖋️🙏

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author