ABVPವು ಸಿರುಗುಪ್ಪ ಆಗ್ರಹಿಸಿ ಕೆ. ಎಸ್. ಆರ್. ಟಿ. ಸಿ ಡಿಪೋ ಮ್ಯಾನೇಜರ್ ಗೆ ಮನವಿ #avintvcom

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಶಾಖೆ
ಪದವಿ ಕಾಲೇಜುಗಳು ಆರಂಭವಾಗಿದೆ ಬಸ್ ಸೌಲಭ್ಯ ಕಲ್ಪಿಸುವ ಹಾಗೂ ಬಸ್ ಗಳ ಸಮಯ ಪರಿಪಾಲನೆ ಮಾಡಬೇಕೆಂದು ABVPವು ಸಿರುಗುಪ್ಪ ಆಗ್ರಹಿಸಿ ಕೆ. ಎಸ್. ಆರ್. ಟಿ. ಸಿ ಡಿಪೋ ಮ್ಯಾನೇಜರ್ ಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆ ಸಹ ಸಂಚಾಲಕರಾದ ಕುಮಾರ್ ನಾಯಕ್ ಹಾಗೂ ಸಿರುಗುಪ್ಪ ನಗರ ಕಾರ್ಯದರ್ಶಿಗಳದಾ ಗಣೇಶ, ತಾಲೂಕು ಸಂಚಾಲಕರಾದ ವೀರಭದ್ರ, ಹೋರಾಟ ಪ್ರಮುಖರಾದ ಅಶೋಕ್ ಭಾಗವಸಿದರು