day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜನನಿ ಮಹಿಳಾ ಕ್ಷೇಮಭಿವೃದ್ಧಿ ಸಂಸ್ಥೆಯು ಜನ ಸಾಮಾನ್ಯರಿಗಾಗಿ ಸೃಷ್ಟಿ ಯಾಗಿರುವ ಸಂಸ್ಥೆ ಯಾಗಿದೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜನನಿ ಮಹಿಳಾ ಕ್ಷೇಮಭಿವೃದ್ಧಿ ಸಂಸ್ಥೆಯು ಜನ ಸಾಮಾನ್ಯರಿಗಾಗಿ ಸೃಷ್ಟಿ ಯಾಗಿರುವ ಸಂಸ್ಥೆ ಯಾಗಿದೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಜನನಿ  ಮಹಿಳಾ  ಕ್ಷೇಮಭಿವೃದ್ಧಿ ಸಂಸ್ಥೆಯು ಜನ ಸಾಮಾನ್ಯರಿಗಾಗಿ  ಸೃಷ್ಟಿ ಯಾಗಿರುವ  ಸಂಸ್ಥೆ ಯಾಗಿದೆ.

ಜನನಿ  ಸಂಸ್ಥೆಯು  geo mac  ಸಂಸ್ಥೆಯ ಜೊತೆಗೂಡಿ ಪ್ರವೀಣ್  sir ಸಾರತ್ಯಾದಲ್ಲಿ ಈ ಸಂಸ್ಥೆಯು  ನಡೆಯುತ್ತಿದೆ.

ಜನನಿ  ಸಂಸ್ಥೆಯು  2020 ರಲ್ಲಿ  ಪ್ರಾರಂಭಗೊಂಡಿತು.

ಜನನಿ ಸಂಸ್ಥೆಯ  ಮೂಲ  ಉದ್ದೇಶ  ಜನಸಾಮಾನ್ಯರನ್ನು, ಹೆಣ್ಣು ಮಕ್ಕಳ  ಆರ್ಥಿಕ ಪರಿಸ್ಥಿತಿಯನ್ನು , ಸ್ವಾವಲಂಬಿ  ಜೀವನವನ್ನು  ಬಲ ಪಡಿಸುವುದೇ  ದೇಶದ  ಆರ್ಥಿಕ ಪರಿಸ್ಥಿತಿಯನ್ನು  ಬಲ ಪಡಿಸುವುದೇ ನಮ್ಮ  ಸಂಸ್ಥೆಯ  ಮೂಲ  ಉದ್ದೇಶವಾಗಿದೆ.

  1. ಮಹಿಳೆಯರಿಗೆ  ಬೇಕಾದ  ಸಾನಿಟರಿ ಪ್ಯಾಡ್, ತುಳಸಿ ಡ್ರಾಪ್, ಗೋಟ್ ಮಿಲ್ಕ್ ಮತ್ತು  ಅಲೋವೆರಾದಿಂದ ತಯಾರಿಸಿದ  ಸೋಪ್, ಶಾಂಪೂ , ವರ್ಗಿನ್ ವಾಶ್, ಫೇಸ್ ವಾಶ್, ಫೇಸ್ ವೈಟ್ನಿಂಗ್ ಕ್ರೀಮ್, ಚಾರ್ಕೋಲ್, ಮಾಸ್ಕ್  ಮತ್ತು  ಮನೆಗೆ  ಬೇಕಾದ  ದಿನಸಿ ವಸ್ತುಗಳನ್ನು 50% ಡಿಸ್ಕೌಂಟ್ ನಲ್ಲಿ  ಜನನಿ  ಸ್ಟೋರ್ಗಳ  ಮೂಲಕ ಮನೆ ಮನೆಯಲ್ಲಿ ನಮ್ಮ  ವಸ್ತುಗಳನ್ನು  ಉಪಯೋಗಿಸುವುದು ನಮ್ಮ  ದ್ಯೇಯವಾಗಿದೆ.
  2. ಜನರ ಜೀವನಕ್ಕೆ ಬೇಕಾದ  ಭದ್ರತೆಯನ್ನು  ಕೊಡುವ  ಉದ್ದೇಶ ದಿಂದ 5 ಲಕ್ಷದ  ಆಕ್ಸಿಡೆಂಟ್ ಇನ್ಸೂರೆನ್ಸ್ ರನ್ನು ಸಂಸ್ಥೆಯು ನೀಡುತ್ತಿದೆ.
  3. ಸೋಮವಾರ ದಂದು ನಮ್ಮ ಸಂಸ್ಥೆ ಯಲ್ಲಿ  ದುಡಿದ  ಜನರಿಗೆ  ವಾರದ  ಸಂಬಳವನ್ನು  ನೀಡುತ್ತಿದೆ.
  4. ಅತೀ ಹೆಚ್ಚು ಕೆಲಸ ಮಾಡಿದವರಿಗೆ  ಅವಾರ್ಡ್, gift  ನೀಡಿ  ಪ್ರೋತ್ಸಾಹ ನೀಡುತ್ತಿದೆ.
  5. ಜನನಿ ಸಂಸ್ಥೆಯಿಂದ ಲ್ಯಾಂಡ್ and  ಬಿಲ್ಡಿಂಗ್  ಡೆವಲಪ್ಮೆಂಟ್ ಸಂಸ್ಥೆಯು  ಆರಂಭಗೊಳ್ಳುತ್ತಿದೆ. ಕಡಿಮೆ ಬೆಲೆಯಲ್ಲಿ ಜನರಿಗೆ  ಸೈಟ್ ಮತ್ತು ಮನೆಯನ್ನು ಕಲ್ಪಿಸುವ ಉದ್ದೇಶ ನಮ್ಮದಾಗಿದೆ.
  6. ಕರ್ನಾಟಕದ 4 ಭಾಗಗಳಲ್ಲಿ  ರೆಸಾರ್ಟ್  ಮಾಡುವ ಎಲ್ಲ ಕಾರ್ಯಗಳು  ನಡೆಯುತ್ತಿದೆ.
  7. ಜನನಿ ಸಂಸ್ಥೆಯು ಬಡ ಜನರು  ಮತ್ತು  ವ್ಯಾಪಾರಿಗಳನ್ನು   ಗಮನದಲ್ಲಿಟ್ಟು ಕೊಂಡು ಜನನಿ ಫೈನಾನ್ಸ್ ನ್ನು ಪ್ರಾರಂಭಿಸಿದೆ.
  8. ಜನನಿ ಸಂಸ್ಥೆಯು  ID ಕಾರ್ಡ್  ನ್ನು  ನೀಡುತ್ತಿದೆ. ಈ  ಕಾರ್ಡ್ ನ್ನು ಉಪಯೋಗಿಸಿ ಕೊಂಡು  ಮೇಲೆ  ತಿಳಿಸಿದ  ಎಲ್ಲ  ಉಪಯೋಗವನ್ನು  ಪಡೆಯಬಹುದಾಗಿದೆ.

 

ತಮ್ಮ ತಮ್ಮ  ಹೆಸರುಗಳನ್ನು  ಆದಷ್ಟು ಬೇಗ  ನೋಂದಾಯಿಸಿ ಕೊಂಡು  ಈ  ಎಲ್ಲ  ಉಪಯೋಗಗಳನ್ನು  ಪಡೆದು  ನಮ್ಮ  ಜನನಿ  ಕುಟುಂಬದ  ಸದಸ್ಯರಾಗಿ.

 

ಜನನಿ  ಕುಟುಂಬದ  ಸದಸ್ಯರಾಗಲು  ಬೇಕಾದ  ಡಾಕ್ಯುಮೆಂಟ್ಸ್  ಈ ರೀತಿ  ಇದೆ.

  1. ಆಧಾರ್ ಕಾರ್ಡ್ 2. ಪಾನ್ ಕಾರ್ಡ್        3. ಬ್ಯಾಂಕ್  ಅಕೌಂಟ್               ನಂಬರ್  ಮತ್ತು ifce no.
  2. 4 ಪಾಸ್ ಪೋರ್ಟ್

ಇಂತಿ  ನಿಮ್ಮ  ಪ್ರೀತಿಯ  ಜನನಿ  ಚಂದ್ರಕಲಾ ಗೌಡ,    (ಅಧ್ಯಕ್ಷರು )

ಎಲ್ಲರಿಗೂ  ಆದರದ  ಸ್ವಾಗತವನ್ನು  ಬಯಸುತ್ತೇನೆ.

ಈಗಲೇ ಬನ್ನಿ, ಇಂದೇ ಬನ್ನಿ, ನಮ್ಮ  ಜನನಿ  ಕುಟುಂಬದ  ಉಪಯೋಗ ವನ್ನು  ಪಡೆದು  ಸ್ವಾವಲಂಬಿ  ಜೀವನ  ನಡೆಸಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author