AVIN TV

Latest Online Breaking News

ಲಾಕ್ ಡೌನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಛಾಯಾಗ್ರಹಕರಿಗೆ ಸನ್ಮಾನ ಮಾಡಿದ ಕರ್ನಾಟಕ ಜನಸೇವಾ ಸಮಿತಿ #avintvcom

Featured Video Play Icon

ವಿದ್ಯುನ್ಮಾನ ಛಾಯಾಗ್ರಹಕರಿಗೆ ಸನ್ಮಾನ ಮಾಡಿದ ಕರ್ನಾಟಕ ಜನಸೇವಾ ಸಮಿತಿ

 

ಹುಬ್ಬಳ್ಳಿ- ಕೊರೊನಾ ಲಾಕ್ ಡೌನ್ ಸಮಯದಲ್ಲಿ, ಪ್ರತಿಯೊಂದನ್ನು ಸಮಗ್ರವಾಗಿ ಸುದ್ದಿಗೆ ತಕ್ಕಂತೆ ವಿಡಿಯೋಗಳನ್ನು ಮಾಡಿ, ಜನರಿಗೆ ತೋರಿಸುವ ಕಾರ್ಯ ಮಾಡಿದಕ್ಕೆ, ಕರ್ನಾಟಕ ಜನಸೇವಾ ಸಮಿತಿ ಹಾಗೂ ರೇಲ್ವೆ ನೌಕರರಿಂದ ಖಾಸಗಿ ವಾಹಿನಿಯ ವಿಡಿಯೋ ಜರ್ನಲಿಸ್ಟಗಳಾದ ಪಿ ಶೇಖರ, ಶಿವಾಜಿ ಲಾಥೂರಕರ, ನಾರಾಯಣಗೌಡ ಪಾಟೀಲ, ಸುರೇಶ ಜಾಧವ,  ವಿನಾಯಕ ಪೂಜಾರ ಇವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು….

 

ನಗರದ ವಿನೋಬಾ ನಗರದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಸೌಥ್ ವೆಸ್ಟರ್ನ್‌ ರೈಲ್ವೆ ( ADGM) ಅಧಿಕಾರಿ ಎ ಕೆ ಮಿಶ್ರಾ ರವರು, ಲಾಕ್ ಡೌನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಡಾಕ್ಟರ್ಸ್ ಹಾಗೂ ನರ್ಸ್ ಸೇರಿದಂತೆ ೫೦ ಕ್ಕೂ ಹೆಚ್ಚು ಜನರನ್ನು ಸನ್ಮಾನಿಸಿದರು….

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!