day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅಪಘಾತ ಹಾಗೂ ಅಕಾಲಿಕ ಮರಣದಿಂದಾಗಿ ಅಗಲಿದ ಸಿಬ್ಬಂದಿಯ ಕುಟುಂಬಕ್ಕೆ 3 ಕೋಟಿ 51 ಲಕ್ಷ ರೂ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅಪಘಾತ ಹಾಗೂ ಅಕಾಲಿಕ ಮರಣದಿಂದಾಗಿ ಅಗಲಿದ ಸಿಬ್ಬಂದಿಯ ಕುಟುಂಬಕ್ಕೆ 3 ಕೋಟಿ 51 ಲಕ್ಷ ರೂ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನಣದಿ

“ಸಂಸ್ಥೆಯ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಕುಟುಂಬ ಸದಸ್ಯರಿದ್ದಂತೆ”

 

ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ, ಅಪಘಾತ ಹಾಗೂ ಅಕಾಲಿಕ ಮರಣದಿಂದಾಗಿ ಅಗಲಿದ   ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿಯ ಕುಟುಂಬಕ್ಕೆ 3 ಕೋಟಿ 51 ಲಕ್ಷ ರೂ. ಮೊತ್ತದ ಮರಣ ವಿಮೆಯ ಚೆಕ್ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ವಿತರಿಸಿದರು.

 

ಸಂಸ್ಥೆಯ ಪ್ರತಿಯೊಬ್ಬ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ನಮ್ಮ ಕುಟುಂಬ ಸದಸ್ಯರು ಎಂಬ ಸಮಾನತೆಯ ಭಾವದಿಂದ ಕಾಣುವ ಪರಿವಾರ ನಮ್ಮದು. ಹೀಗಾಗಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಗಳ ಏಳಿಗೆಗೆ ಶ್ರಮಿಸುತ್ತಿರುವ ಸರ್ವರ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ಅಪಘಾತ, ಅಕಾಲಿಕ ಮರಣದಿಂದ ಸಾವನ್ನಪ್ಪಿದ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿಯ ಕುಟುಂಬ ವರ್ಗಕ್ಕೆ ಸಹಾಯ ಮಾಡಿ ಅವರ ಸಂಕಷ್ಟಕ್ಕೆ ನೆರವಾಗುತ್ತಿದ್ದು, ಅವರ ಬಾಳಲ್ಲಿ ಬೆಳಕೆಂಬ ಸುದಿನ ತರಲು ಶ್ರಮವಹಿಸುತ್ತಿದ್ದೇವೆ. ಅವರ ನೋವು, ನಲಿವಿನಲ್ಲಿ ಜೊಲ್ಲೆ ಪರಿವಾರ ಸದಾ ಇರುತ್ತದೆ ಎಂದು ಹೇಳಿದರು.

 

नणदी

“संस्थेचे संचालक, सदस्य आणि कर्मचारी आमच्या कुटुंबातील सदस्यांसारखे”

 

जोल्ले उद्योग समूह संस्थेच्या विविध सह संस्थांच्या वार्षिक सर्वसाधारण सभेत, अपघात व अकाली मृत्यूमुळे आपला जीव गमावणारे संस्थेच्या सभासदांचे, संचालकांचे आणि कर्मचार्‍यांचे कुटुंबीयांना 3कोटी 51 लाख रुपयांचा मृत्यू विमा धनादेश पत्र राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी व आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले आणि बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी वाटप केले.

 

संस्थेचे प्रत्येक संचालक, सदस्य आणि कर्मचारी हा आमचा कुटुंबियातील सदस्य आहेत असे पाहणारा परिवार आपला आहे. अशा प्रकारे जोल्ले उद्योग समूह संस्थांच्या प्रगतीसाठी प्रयत्न करणार्‍यांची काळजी घेणे ही आपली जबाबदारी आहे. अपघातात आणि अकाली मृत्यूने मरण पावलेली कुटूंबातील संचालक, सभासद व कर्मचार्‍यांच्या कुटुंबियांना मदत करून, त्यांच्या अडचणीत सहभागी होऊन, जोल्ले परिवार सदैव त्यांच्या पाठीशी आहे असे सांगितले.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author