AVIN TV

Latest Online Breaking News

ಕೊರೋನಾ ವಾರಿಯರ್ಸ್ ಆದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ #avintvcom

Featured Video Play Icon

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆದ ತಿಂಗಳ ಜನ ಸಂಪರ್ಕ ಸಭೆಯಲ್ಲಿ ಕೊರೋನಾ ವಾರಿಯರ್ಸ್ ಆದ  ಪೊಲೀಸ್ ಅಧಿಕಾರಿಗಳಿಗೆ  ಪೊಲೀಸ್ ಅಭಿಮಾನಿಗಳ ಬಳಗ ಕಾಮಾಕ್ಷಿಪಾಳ್ಯ ವತಿಯಿಂದ  ಇನ್ಸ್ಪೆಕ್ಟರ್ ಆದ ಶ್ರೀ ಪ್ರಶಾಂತ್ ಸರ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ  ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಲಾಯಿತು…..

ಸನ್ಮಾನಿತರಾದ ಪೊಲೀಸ್ ಅಧಿಕಾರಿಗಳು

ಇನ್ಸ್ಪೆಕ್ಟರ್ ಪ್ರಶಾಂತ್ ಸರ್

ಪಿಎಸ್ಐ ಅಂದಾನಿ ಗೌಡ ಸರ್

ಪಿಎಸ್ಐ ಕಾವ್ಯಶ್ರೀ ಮೇಡಂ

ಎ ಎಸ್ ಐ ಜಯರಾಮ್ಶೆಟ್ಟಿ  ಸರ್

ಎ ಎಸ್ ಐ ಹೊನ್ನರಾಜು ಸರ್

ತುರ್ತು ಸಂದರ್ಭಗಳಲ್ಲಿ  ಸಂಪರ್ಕಿಸಿ

ಪೊಲೀಸ್ = 100

ಟ್ರಾಫಿಕ್ = 103

ಗ್ರಾಮಾಂತರ = 112

 

ಪೊಲೀಸ್ ಅಭಿಮಾನಿಗಳ ಬಳಗ ಕಾಮಾಕ್ಷಿಪಾಳ್ಯ ಚಂದ್ರಶೇಖರ್ ಎಸ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!