ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ನೂತನ ಕಾರ್ಖಾನೆಯಾದ “ಮ್ಯಾಗ್ನಂ ಟಫ್ ಇಂಡಿಯಾ ಪ್ರೈವೇಟ್ ಲಿ.” #avintvcom

ನಾಯಿಂಗ್ಲಜ
ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ನೂತನ ಕಾರ್ಖಾನೆಯಾದ “ಮ್ಯಾಗ್ನಂ ಟಫ್ ಇಂಡಿಯಾ ಪ್ರೈವೇಟ್ ಲಿ.” ಗಾಜು ಕಾರ್ಖಾನೆಗೆ ಕಣೇರಿ-ಕೊಲ್ಲಾಪೂರ ಸಿದ್ಧಗಿರಿಮಠದ ಮ.ನಿ.ಪ್ರ ಪೂಜ್ಯ ಜಗದ್ಗುರು ಶ್ರೀ ಅದೃಶ್ಯಕಾಡಸಿದ್ಧೇಶ್ವರ ಮಹಾಸ್ವಾಮಿಜಿಗಳು ಭೇಟಿ ನೀಡಿ, ವೀಕ್ಷಿಸಿ, ಹಲವು ವಿಷಯಗಳ ಕುರಿತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಅವರೊಂದಿಗೆ ಚರ್ಚಿಸಿದರು.
नायींग्लज
चिक्कोडी तालुक्यातील नायींग्लज येथील जोल्ले उद्योग समूह संस्थेचे नवीन संस्था “मॅग्नमटफ इंडिया प्रायव्हेट लि.” ग्लास कारखान्याला कणेरी-कोल्हापूर सिद्धगिरीमठाचे म.नी.प्र. जगद्गुरु श्री अदृश्य काडसिद्धेश्वर महास्वामीजी यांनी भेट देऊन, पाहणी केली व बर्याच विषयांवर बसवज्योती युथ फाऊंडेशनचे अध्यक्ष कु. बसवप्रसाद जोल्ले यांच्या बरोबर चर्चा केली.