AVIN TV

Latest Online Breaking News

ಶ್ರೀ ಅನ್ನಪೂರ್ಣ ತಾಯಿಯವರ 116 ದಿನಗಳ ಪ್ರವಚನದ ಧ್ವನಿ ಶಶಿಕಲಾ ಜೊಲ್ಲೆ ಜಿ, ಯವರು ಬಿಡುಗಡೆಗೊಳಿಸಿದರು. #avintvcom

Featured Video Play Icon

ವಿಜಯಪುರ “ಸಿದ್ಧೇಶ್ವರ ಸ್ವಾಮೀಜಿಗಳ ನಡೆ-ನುಡಿ, ಸೇವಾ ಮನೋಭಾವನೆ ನಮ್ಮೆಲ್ಲರಿಗೂ ಸ್ಫೂರ್ತಿ” ವಿಜಯಪುರದ ಶ್ರೀ ಜ್ಞಾನಯೋಗಾಶ್ರಮದಲ್ಲಿ ನಡೆದ, ಬೀದರ್ ನ ಬಸವಗಿರಿಯ ಮಾತೃಶ್ರೀ ಅನ್ನಪೂರ್ಣ ತಾಯಿಯವರ 116 ದಿನಗಳ ಪ್ರವಚನದ ಧ್ವನಿ ಸುರುಳಿಯನ್ನು ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಬಿಡುಗಡೆಗೊಳಿಸಿದರು. ಕೊರೊನಾದಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಆದ ಸಂದರ್ಭದಲ್ಲಿ, ಮಾತೃಶ್ರೀ ಅನ್ನಪೂರ್ಣ ತಾಯಿಯವರು 116 ದಿನಗಳ ಕಾಲ ಆನ್ ಲೈನ್ ಮೂಲಕ ಪ್ರವಚನ ನಡೆಸಿ, ಜನರಿಗೆ ಸ್ಫೂರ್ತಿ ತುಂಬಿದ್ದರು. ದೇಶ ಹಾಗೂ ವಿದೇಶಗಳಲ್ಲಿರುವ ಕನ್ನಡಿಗರು ಅವರ ಪ್ರವಚನದಿಂದ ಮಂತ್ರಮುಗ್ಧರಾಗಿದ್ದರು. ಆಧ್ಯಾತ್ಮಿಕ ಪ್ರವಚನದ ಮೂಲಕ ಜೀವನದ ಸುಗಮ ಹಾದಿಯ ತೋರಿದ ಮಾತೆಗೆ ಸರ್ವರೂ ತಲೆಬಾಗಿ ವಂದಿಸಿದ್ದರು. ಜೀವನದ ಮೌಲ್ಯಗಳನ್ನು ಧಾರೆ ಎರೆಯುವ ಮಾತೆಯ ಸ್ಫೂರ್ತಿಯ ಪ್ರವಚನದ ಧ್ವನಿ ಸುರುಳಿಯನ್ನು ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳ ಅಮೃತಹಸ್ತದಲ್ಲಿ ಬಿಡುಗಡೆ ಮಾಡಿದ ಸಮಾರಂಭದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು. विजयपुर “सिद्धेश्वर स्वामीजींचे जीवन, सेवा वृत्ती आपल्या सर्वांना प्रेरणा दायक आहे” विजयपुरच्या श्री ज्ञानयोगाश्रमात आयोजित बिदर येथील बसवगिरीच्या मातोश्री अन्नपूर्णा आईंच्या 116 दिवसीय प्रवचनाचे ध्वनिफीत श्री सिद्धेश्वर महास्वामीजी यांच्या पावन सानिध्यात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी लोकार्पण केले. कोरोनामुळे जेव्हा संपूर्ण जग लॉकडाउन झाले होते तेव्हा मातोश्री अन्नपूर्णा आई यांनी 116 दिवस ऑनलाइनच्या माध्यमातून प्रवचन चालवत, लोकांना प्रेरणा दिले. त्यांच्या प्रवचनाने देश-विदेशातील सर्व कन्नडी लोक मंत्रमुग्ध झाले होते. आध्यात्मिक प्रवचनाद्वारे जीवनाचा सर्वात सोपा मार्ग दाखवलेल्या मातेला सर्वांनी नमन केले. जीवनाचे मूल्ये सांगणारे मातेच्या प्रेरणादायी प्रवचनाचे ध्वनिफीत श्री सिद्धेश्वर महास्वामीजींच्या अमृत हस्ते लोकार्पण झालेल्या सोहळ्यास भाग घेणे माझा सौभाग्य आहे असे सांगितले.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!