ನೂತನವಾಗಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನ ಹಾಗೂ ಮೂರ್ತಿ ಪ್ರತಿಸ್ಥಾಪನೆ ಕಾರ್ಯಕ್ರಮ ಜರುಗಿತು.#avintvcom

ಸ್ಲಗ್ .
ಆ್ಯಂಕರ್.
ಜಮಖಂಡಿ ತಾಲ್ಲೂಕಿನ ಆಲಬಾಳ ಗ್ರಾಮದಲ್ಲಿ ನೂತನವಾಗಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನ ಹಾಗೂ ಮೂರ್ತಿ ಪ್ರತಿಸ್ಥಾಪನೆ ಕಾರ್ಯಕ್ರಮ ಜರುಗಿತು.
ಆಲಬಾಳ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ಅಭಿಷೇಕ್ ಮಾಡುವ ಮೂಲಕ ಅಯ್ಯಪ್ಪ ಸ್ವಾಮಿಯ ಭಕ್ತಿಯ ಹಾಡುಗಳನ್ನು ಹಾಡಿದ್ದರು.
ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಪತ್ರಕರ್ತ ಶಶಿಕಾಂತ ತೇರದಾಳ ಹಾಗೂ ಪ್ರದೀಪ ಮೆಟ್ಟಗುಡ. ಬಸವರಾಜ ಕಾಂಬಳೆ. ಶಂಭುಲಿಂಗ ಕಾಂಬಳೆ. ಅಭಿಮನ್ಯು ಕಾಂಬಳೆ ಸ್ವಾಮಿಗಳು. ಪರುಶರಾಮ ಕಾಂಬಳೆ. ರವಿ ದೊಡಮನಿ. ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಾದ ಶ್ರೀಶೈಲ ಗುರುಸ್ವಾಮಿ. ಮಾದೇವ ಗುರುಸ್ವಾಮಿ. ಮಹಾಂತೇಶ ಗುರುಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣಿಯು ಜರುಗಿತು.