ಪಂಚಾಯತಿ ಚುನಾವಣೆ ಪ್ರಾರಂಭವಾಗಿದ್ದು ಚುನಾವಣಾ ಪ್ರಚಾರದ ಅಬ್ಬರದಲ್ಲಿ ಅಭ್ಯರ್ಥಿ ಹಾಗು ಕಾರ್ಯಕರ್ತರುಗಳು ಮಾಸ್ಕ್ ಹಾಕದೆ ಸ್ಯಾನಿಟೈಸರ್ ಉಪಯೊಗಿಸದೆ ಮನೆ ಮನೆ ಭೇಟಿ
ಕೊರೊನದಿಂದ ರಕ್ಷಣೆ ಮಾಡಿಕೊಳ್ಳಿ.
ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಪ್ರಾರಂಭವಾಗಿದ್ದು ಚುನಾವಣಾ ಪ್ರಚಾರದ ಅಬ್ಬರದಲ್ಲಿ ಅಭ್ಯರ್ಥಿ ಹಾಗು ಕಾರ್ಯಕರ್ತರುಗಳು ಮಾಸ್ಕ್ ಹಾಕದೆ ಸ್ಯಾನಿಟೈಸರ್ ಉಪಯೊಗಿಸದೆ ಮನೆ ಮನೆ ಭೇಟಿ ಮಾಡುತಿದ್ದಾರೆ.
ಮನೆಯಲ್ಲಿ ಬಾಣಂತಿಯರು,ಪುಟ್ಟ ಮಕ್ಕಳು ಹಾಗು ವೃದ್ದರು ಇರುತ್ತಾರೆ.
ಮತ್ತೆ ಕೊರೊನ ರೋಗ ಎದುರಾಗುವ ಸಾದ್ಯತೆ ಇದೆ ಎಚ್ಚರದಿಂದಿರಿ.
ದಯವಿಟ್ಟು ಅಂತವರಿಂದ ದೂರವಿರಲು ಪ್ರಯತ್ನಿಸಿ.
ಹಣ,ಹೆಂಡಕ್ಕೆ ತಮ್ಮ ಅಮೂಲ್ಯ ಮತವನ್ನು ಹಾಳು ಮಾಡಿ ಕೊಳ್ಳ ಬೇಡಿ.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ.
ಮಗ್ಗಲಮಕ್ಕಿಗಣೇಶ.
ಜಿಲ್ಲಾದ್ಯಕ್ಷರು.
ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ.
ಚಿಕ್ಕಮಗಳೂರು.