ಚಿಕ್ಕಮಗಳೂರು ಹೃದಯಘಾತದಿಂದ ಕೆಎಸ್ಆರ್ಟಿಸಿ ಬಸ್ ಚಾಲಕ ಸಾವು #avintvcom

ಚಿಕ್ಕಮಗಳೂರು :
ಹೃದಯಘಾತದಿಂದ ಕೆಎಸ್ಆರ್ಟಿಸಿ ಬಸ್ ಚಾಲಕ ಸಾವು
ಚಿಕ್ಕಮಗಳೂರು ಕೆಎಸ್ಆರ್ಟಿಸಿ ಡಿಪೋಗೆ ಆಗಮಿಸಿದ ವೇಳೆ ಘಟನೆ
ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ತೀವ್ರ ಹೃದಯಘಾತದಿಂದ ಸಾವನ್ನಪ್ಪಿದ ಚಾಲಕ
ಜಮೀಲ್(48), ಮೃತ ದುರ್ದೈವಿ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ
ಸಖರಾಯಪಟ್ಟಣದ ನಿವಾಸಿ
16 ವರ್ಷಗಳಿಂದ ಕೆಎಸ್ಆರ್ಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕ
ಸಾರಿಗೆ ನೌಕರರ ಮುಷ್ಕರದಲ್ಲೂ ಭಾಗಿಯಾಗಿದ್ದ ಜಮೀಲ್