day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಎತ್ತುಗಳು ಬಂಡೆ ಸಮೇತವಾಗಿ ಬಾವಿಯಲ್ಲಿ ಬಿದ್ದಿರುತ್ತವೆ.ತಕ್ಷಣವೇ ಜಲವಾಹನ ಹಾಗೂ ರಕ್ಷಣಾ ಕಾರ್ಯಚರಣೆ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಎತ್ತುಗಳು ಬಂಡೆ ಸಮೇತವಾಗಿ ಬಾವಿಯಲ್ಲಿ ಬಿದ್ದಿರುತ್ತವೆ.ತಕ್ಷಣವೇ ಜಲವಾಹನ ಹಾಗೂ ರಕ್ಷಣಾ ಕಾರ್ಯಚರಣೆ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

Sharma Avin Tv: ಅಥಣಿ (ತಾ) ಮಲಾಬಾದ  ಗ್ರಾಮದಲ್ಲಿ ಅಂದಾಜು 30*40 ಅಳತೆಯ ಸುಮಾರು 40 ಅಡಿ ಆಳದ  ಹಣಮಂತ. ಲಿಂಗಪ್ಪ .ಮಾನೆ ರವರ  ನೀರಿರುವ ಬಾವಿಯಲ್ಲಿ ವಿಠ್ಠಲ ಗುರಬಸು ಮಾನೆ ರವರ 02 ಎತ್ತುಗಳು ಬಂಡೆ ಸಮೇತವಾಗಿ ಬಾವಿಯಲ್ಲಿ ಬಿದ್ದಿರುತ್ತವೆ. ಸಂಜೆ 06:34 ಗಂಟೆಗೆ ಠಾಣೆಯ ದೂರವಾಣಿಗೆ ಕರೆ ಮಾಡಿರುವುದರಿಂದ  ತಕ್ಷಣವೇ ಜಲವಾಹನ ಹಾಗೂ ರಕ್ಷಣಾ ಸಾಮಗ್ರಿಗಳೋಂದಿಗೆ  ಸ್ಥಳಕ್ಕೆ ದಾವಿಸಿ  ಸುಮಾರು 01:30 ಗಂಟೆ  ಗಳ ಕಾಲ ಶ್ರಮವಹಿಸಿ ಕಾರ್ಯಚರಣೆ ಮಾಡಿ 02 ಎತ್ತುಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಬಂಡಿಯನ್ನು ಸಹ ಮೇಲಕ್ಕೆತ್ತಿ ಸಂಬಂದಪಟ್ಟವರಿಗೆ ಹಸ್ತಾಂತರ ಮಾಡಿ ಬರಲಾಯಿತು.ಸ್ಥಳೀಯರು ಹಾಗೂ  ಗ್ರಾಮಸ್ಥರು ಎತ್ತುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದಕ್ಕಾಗಿ ಹಸ್ತಲಾಗವ ಮಾಡಿ ಪ್ರಶಂಸಿಸಿದರು.

: ರಕ್ಷಣಾ ಕರೆಯುತಿರುವ ಸಿಬ್ಬಂದಿ ವಿವರಗಳು:-1)

Sharma Avin Tv: SHREE R K Sambhoji Fire Station officer Agbeku Anna

[ಅಗ್ನಿಶಾಮಕ ಠಾಣಾಧಿಕಾರಿ ಆರ್. ಕೆ. ಸಂಭಾಜಿ ರವರು ಪ್ರಮುಖ ಅಗ್ನಿಶಾಮಕ ರಾದ ಅನಿಲ್ ಬಡಚಿ

ಅಗ್ನಿಶಾಮಕ ಚಾಲಕರಾದ ಮಲ್ಲಿಕಾರ್ಜುನ ಕುಂಬಾರ್ ಅಗ್ನಿಶಾಮಕದ ಸುರೇಶ್ ಮಾದರ್ ಸಂಜೀವ ಚೌಗಲಾ ರಾಮು ಗುರವ  ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕ

ಮಲಾಬಾದ  ಗ್ರಾಮದಲ್ಲಿ

ಎತ್ತುಗಳು ಬಂಡೆ ಸಮೇತವಾಗಿ ಬಾವಿಯಲ್ಲಿ ಬಿದ್ದಿರುತ್ತವೆ. ಕೂಡಲೇ ಸ್ಥಳಕ್ಕೆ ದಾವಿಸಿ ಅಗ್ನಿಶಾಮಕ ಇಲಾಖೆ ಸುರಕ್ಷತೆಯ ಬಂಡೆಯನ್ನು ಸಹ ಮೇಲಕ್ಕೆತ್ತಿ ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಿ ಅಲ್ಲಿನ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ನೀವು ಇನ್ನೂ ಉನ್ನತ ಹುದ್ದೆ ದೊರೆಯಲಿ ಎಂದು ಶುಭ ಹಾರೈಸಿದರು

ಅಂದಾಜು 30*40 ಅಳತೆಯ ಸುಮಾರು 40 ಅಡಿ ಆಳದ  ಹಣಮಂತ. ಲಿಂಗಪ್ಪ .ಮಾನೆ ರವರ  ನೀರಿರುವ ಬಾವಿಯಲ್ಲಿ ವಿಠ್ಠಲ ಗುರಬಸು ಮಾನೆ ರವರ 02 ಎತ್ತುಗಳು ಬಂಡೆ ಸಮೇತವಾಗಿ ಬಾವಿಯಲ್ಲಿ ಬಿದ್ದಿರುತ್ತವೆ.

ಸಂಜೆ 06:34 ಗಂಟೆಗೆ ಠಾಣೆಯ ದೂರವಾಣಿಗೆ ಕರೆ ಮಾಡಿರುವುದರಿಂದ  ತಕ್ಷಣವೇ ಜಲವಾಹನ ಹಾಗೂ ರಕ್ಷಣಾ ಸಾಮಗ್ರಿಗಳೋಂದಿಗೆ  ಸ್ಥಳಕ್ಕೆ ದಾವಿಸಿ  ಸುಮಾರು 01:30 ಗಂಟೆ  ಗಳ ಕಾಲ ಶ್ರಮವಹಿಸಿ ಕಾರ್ಯಚರಣೆ ಮಾಡಿ 02 ಎತ್ತುಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಬಂಡಿಯನ್ನು ಸಹ ಮೇಲಕ್ಕೆತ್ತಿ ಸಂಬಂದಪಟ್ಟವರಿಗೆ ಹಸ್ತಾಂತರ ಮಾಡಿ ಬರಲಾಯಿತು.

ಸ್ಥಳೀಯರು ಹಾಗೂ  ಗ್ರಾಮಸ್ಥರು ಎತ್ತುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದಕ್ಕಾಗಿ ಹಸ್ತಲಾಗವ ಮಾಡಿ ಪ್ರಶಂಸಿಸಿದರು.

ರಕ್ಷಣಾ ಅಗ್ನಿಶಾಮಕ ರಕ್ಷಣೆಯ ಹೋದ ಸಿಬ್ಬಂದಿ  ವಿವರಗಳು:-1)

ಶ್ರೀ ಆರ್ ಕೆ ಸಂಭಾಜಿ ಫೈಯರ್ ಟೇಷನ್ ಆಫೀಸರ್

ಅಗ್ನಿಶಾಮಕ ಠಾಣಾಧಿಕಾರಿ ಆರ್. ಕೆ. ಸಂಭಾಜಿ ರವರು ಪ್ರಮುಖ ಅಗ್ನಿಶಾಮಕ ರಾದ ಅನಿಲ್ ಬಡಚಿ

ಅಗ್ನಿಶಾಮಕ ಚಾಲಕರಾದ ಮಲ್ಲಿಕಾರ್ಜುನ ಕುಂಬಾರ್ ಅಗ್ನಿಶಾಮಕದ ಸುರೇಶ್ ಮಾದರ್ ಸಂಜೀವ ಚೌಗಲಾ ರಾಮು ಗುರವ  ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳು.ಅಗ್ನಿಶಾಮಕ ಠಾಣಾಧಿಕಾರಿ ಆರ್. ಕೆ. ಸಂಭೋಜಿ ರವರು ಪ್ರಮುಖ ಅಗ್ನಿಶಾಮಕ ರಾದ ಅನಿಲ್ ಬಡಚಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author