ಗ್ರಾಮ ಪಂಚಾಯತದಲ್ಲಿ ಇಂದು ಶ್ರೀಮತಿ ಮಮತಾಜ ಪಿರಸಾಬ ಮುಲ್ಲಾ ಇವರು ಇಂದು ನಾಮಪತ್ರ ಸಲಿಸಿ ಮಾತನಾಡಿದರು #avintvcom

ಬೆಳಗಾವಿ ಜೇಲೆ ಅಥಣಿ ತಾಲೂಕ ಕನ್ನಾಳ ಗ್ರಾಮ ಪಂಚಾಯತದಲ್ಲಿ ಇಂದು ಶ್ರೀಮತಿ ಮಮತಾಜ ಪಿರಸಾಬ ಮುಲ್ಲಾ ಇವರು ಇಂದು ನಾಮಪತ್ರ ಸಲಿಸಿ ಮಾತನಾಡಿದರು ಬನೂರ ಗ್ರಾಮದ ವಾರ್ಡ್ Ol ರಲ್ಲಿ ನಾನು ಅಬ್ಯರ ತಿ ಆಗಿ ನಾನು ಇಂದು ನಾಮಪತ್ರ ಸಲ್ಲಿಸಿದೇನೆ ನಮ್ಮ ವಾರ್ಡನ್ನು ಅಭಿವೃದಿ ಹಾಗು ಚರಂಡಿ ವೆವಸ್ತ ಆಗಿರಬಹದುಕುಡಿಯುವ ನೀರಿನ ವ್ಯವಸ್ಥೆ ಆಗಿರಬಹುದು ಹಾಗೂ ಎಲ್ಲಾ ಗ್ರಾಮದ ಸಮಸ್ಯೆ ಆಗಿರಬಹುದುಎಲ್ಲಾ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ನಾನು ಇಂದು ನಾಮಪತ್ರವನ್ನು ಸಲ್ಲಿಸಿದ್ದೇನೆ ಈ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಊರಿನ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು