AVIN TV

Latest Online Breaking News

ದಿನಾಂಕ ೧೩-೧೨-೨೦೨೦ ರ ರವಿವಾರದಂದು ಬೆಳಿಗ್ಗೆ ೧೦ ಗಂಟೆಗೆ ತಮಿಳುನಾಡು ರಾಜ್ಯದ ಸುಕ್ಷೇತ್ರ #avintvcom

Featured Video Play Icon

ದಿನಾಂಕ ೧೩-೧೨-೨೦೨೦ ರ ರವಿವಾರದಂದು ಬೆಳಿಗ್ಗೆ ೧೦ ಗಂಟೆಗೆ ತಮಿಳುನಾಡು ರಾಜ್ಯದ ಸುಕ್ಷೇತ್ರ ಈರೋಡು ನಗರದಲ್ಲಿ ತಮಿಳುನಾಡು ಅಖಿಲ ಭಾರತ ವೀರಶೈವ ಮಹಾಸಭಾ,  ರಾಜ್ಯ ಘಟಕದಿಂದ ಕಾರ್ಯಕ್ರಮ ಜರುಗುತ್ತು. ಸದರಿ ಕಾರ್ಯಕ್ರಮದಲ್ಲಿ ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ, ಹಿತೈಸಿ, ಅನುಭಾವ ಸಂಗಮ, ಪಶ್ಚಿಮ ಕರಾವಳಿ, ಭಾರತ ದೇಶ, ಅವರು ಬಸವಾದಿ ಶರಣರ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದ ಕುರಿತು ಮಾತನಾಡಿದ ಫೋಟೋ ಹಾಗು ವಿಡಿಯೋ ತುಣುಕುಗಳು ಶರಣಾರ್ಥಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!