day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಿರುದ್ಧದ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಪ್ರತಿಭಟನಾಕಾರರ ಬಂಧನ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ವಿರುದ್ಧದ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಪ್ರತಿಭಟನಾಕಾರರ ಬಂಧನ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸ್ಲಗ್:

ED ವಿರುದ್ಧದ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಪ್ರತಿಭಟನಾಕಾರರ ಬಂಧನ

ಆ್ಯಂಕರ್:

RSS ಅಸ್ತ್ರವಾಗುತ್ತಿರುವುದನ್ನು ತಡೆಯೋಣ” ಎಂಬ ಘೋಷಣೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ  ಪ್ರತಿಭಟನೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಜಮಖಂಡಿಯ ದೇಸಾಯಿ ಸರ್ಕಲ್ ನಲ್ಲಿ ಜಮಾಯಿಸಿದ ಪ್ರತಿಭಟನೆ ನಿರತರಾದ ಸಂಧರ್ಭದಲ್ಲಿ ಪೊಲೀಸರು ಹೋರಾಟದಲ್ಲಿ ಭಾಗವಹಿಸಿದ   ಪ್ರತಿಭಟನಾಕಾರರನ್ನು  ಬಂಧಿಸಿ ಅವರ ದ್ವಿಚಕ್ರವಾಹನ ಗಳನು

ಪೋಲಿಸರ ವಷದಲ್ಲಿ ತಗ್ಗೆದುಕೋಂಡರು.

ಶಹರ ಪೊಲೀಸ್ ಠಾಣೆಯ  ಪಿ.ಎಸ್.ಐ. ಪಾಟೀಲ ಹೇಳುವ ಪ್ರಕಾರ

ಪಾಪ್ಯುಲರ್ ಪ್ರಂಟ ಆಪ್ ಇಂಡಿಯಾ ಇವರ ಸಂಘಟನೆಯ ಪ್ರೋಟೆಷ್ಟಾ ಮಾಡಲೂ  ಪೋಲಿಸ ಠಾಣೆ ಯಿಂದ  ಪರವಾನಗಿ ಪಡೆಯದೆ  ಹೋರಾಟದಲ್ಲಿ ಭಾಗವಹಿಸಿದ್ದರು ಆದ್ದರಿಂದ ಅವರನ್ನು ವಿಚಾರಣೆ ಮಾಡಿ ಬಿಡುಗಡೆ ಮಾಡಲಾಯಿತು ಎಂದರು.

ವರದಿ: ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author