AVIN TV

Latest Online Breaking News

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ 2020-21 ನೇ ಸಾಲಿನ ಶಾಲಾಭಿವೃಧ್ದಿ #avintvcom

Featured Video Play Icon

ಮುಖ್ಯ ಗುರುಗಳಿಗೇ ಎಸ್.ಡಿ.ಎಮ್.ಸಿ ತರಭೇತಿ  ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಲೇಪೇಟ

ಆಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ  ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ 2020-21 ನೇ ಸಾಲಿನ ಶಾಲಾಭಿವೃಧ್ದಿ ಮತ್ತು ಮೆಲುಸ್ತುವಾರಿ ಸಮೀತಿಯ ಮುಖ್ಯ ಗುರುಗಳಿಗೆ ತರಭೇತಿ ಜರುಗಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದ ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದತ್ತಪ್ಪ ತಳವಾರ ರವರು ಸಸಿಗಳಿಗೆ ನಿರು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು

ಹೌದು

ಈ ಸಂದರ್ಭದಲ್ಲಿ ದತ್ತಪ್ಪ ತಳವಾರ ರವರು ಮಾತನಾಡಿ ಮುಖ್ಯ ಗುರುಗಳ ತರಭೇತಿಯನ್ನು ನಮ್ಮ ಬ್ಲಾಕ್ ನಲ್ಲಿ 125 ಮುಖ್ಯ ಗುರುಗಳಿಗೆ ಎರಡು ದಿವಸದಲ್ಲಿ  ಕಾರ್ಯಕ್ರಮ ಮುಗಿಸಬೇಕಾಗಿದೆ ಒಂದೊಂದು ತಂಡಕ್ಕೆ 31 ಮತ್ತು 33 ಈ ರಿತಿಯಾಗಿ ನಾಲ್ಕು ತಂಡಗಳಾಗಿ ರಚನೆ ಮಾಡಲಾಗಿದೆ ಈಗಾಗಲೇ ಅನುಭವುಳ್ಳ ಮುಖ್ಯ ಗುರುಗಳಿದ್ದಿರಿ ಎಸ್.ಡಿ.ಎಮ್.ಸಿ ರಚನೆ ಯಾವ ರಿತಿ ಮಾಡಬೇಕು ಅದರ ಕಾರ್ಯ ವಿಧಾನಗಳೆನು ಜವಬ್ದಾರಿಗಳೆನು ಎಂಬುವದನ್ನು ಮುಖ್ಯ ಗುರುಗಳಿಗೆ ತರಭೆತಿ ನಿಡಲಾಗುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ

ಮಾರುತಿ ಎಂಗನೂರ್, ರಾಜು ಸಿ.ಆರ್.ಪಿ, ಪ್ರಭು ಜಾಣ, ಮಾಣಿಕಪ್ಪ ಪೊಲಾ, ರಾಮಶೆಟ್ಟಿ, ನರಸಪ್ಪ, ವಿಜಯಕುಮಾರ, ಮಾದಪ್ಪನ್ ಸರ್, ಕುಮಾರ ಸರ್, ಇನ್ನಿತರರು ಇದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!