day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗೋಹತ್ಯೆ ನಿಷೇಧ ಬೆಂಬಲಾರ್ಥ ಕಾರ್ಯಕ್ರಮ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗೋಹತ್ಯೆ ನಿಷೇಧ ಬೆಂಬಲಾರ್ಥ ಕಾರ್ಯಕ್ರಮ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ

ಗೋಹತ್ಯೆ ನಿಷೇಧ ಬೆಂಬಲಾರ್ಥ ಕಾರ್ಯಕ್ರಮ             ಉತ್ತರ ಅಧ್ಯಕ್ಷರು ಸಂಗನ್ ಗೌಡ್ರು ನೇತೃತ್ವದಲ್ಲಿ

ದಿನಾಂಕ 10-12-2020 ರಂದು ಬೆಳಿಗ್ಗೆ 10-30 ಕ್ಕೆ ನಿಟ್ಟುವಳ್ಳಿ ದುಗಾ೯ಂಭಿಕಾ ದೇವಸ್ಥಾನದಲ್ಲಿ ಗೋ ಪೂಜೆ ಮಾಡುವುದರ ಮೂಲಕ ಗೋ ಹತ್ಯೆಯನ್ನು  ನಿಷೇಧಿಸುವ ಕಾನೂನುಗೆ ಬೆಂಬಲಾಥ೯ವಾಗಿ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ  ಎಲ್ಲಾ ಮೋರ್ಚಾ ಪದಾಧಿಕಾರಿಗಳು, ಮಹಿಳಾ ಮೋರ್ಚಾ ದವರು  ಮಹಾನಗರ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.ಈ ಕಾಯ೯ಕ್ರಮವನ್ನು  ಯಶಸ್ವಿಗೊಳಿಸಲಾಯಿತು.

ಸವಿತ ರವಿಕುಮಾರ

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author