ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಧನ್ಯವಾದದ ಜೊತೆ ಅಭಿನಂದನೆಗಳನ್ನು ಸಲ್ಲಿಸಿದರು #avintvcom

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮಾಡಿದ ಹಿನ್ನೆಲೆ ನರಗುಂದ ಮತಕ್ಷೇತ್ರದ ಬೆನಹಾಳ ಗ್ರಾಮದಲ್ಲಿ ಗೋ ಪೂಜೆಯನ್ನು ಮಾಡುವ ಮೂಲಕ ಗೋಮಾತೆಗೆ ಭಕ್ತಿಯ ನಮನ ಸಲ್ಲಿಸಲಾಯಿತು ನಂತರ ಗ್ರಾಮದ ಸಮಸ್ತ ಗುರು-ಹಿರಿಯರು ರಾಜ್ಯ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಧನ್ಯವಾದದ ಜೊತೆ ಅಭಿನಂದನೆಗಳನ್ನು ಸಲ್ಲಿಸಿದರು
ಈ ಸಂಧರ್ಬದಲ್ಲಿ ತಾ.ಪಂ.ಸದಸ್ಯರಾದ ಶ್ರೀ ರಾಮನಗೌಡ ಪಾಟೀಲ, ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಜಂಗಣ್ಣವರ, ಗದಗ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಶಶಿಧರ್ ಪಾಟೀಲ, ಶ್ರೀ ಶರಣು ಚಲವಾದಿ, ಶ್ರೀ ಮುತ್ತಣ್ಣ ಕಂಬಳಿ, ಮಹೇಶಗೌಡ ಪಾಟೀಲ, ಶರಣಗೌಡ ಪಾಟೀಲ, ಉಮೇಶ ಜಂಗಣ್ಣವರ, ಶರಣಪ್ಪ ಗದಗ, ರಾಜು ಜಂಗಣ್ಣವರ, ಯಲ್ಲಪ್ಪಗೌಡ ಹುಚ್ಚನಗೌಡ್ರ, ಅಪ್ಪಯ್ಯಾಜ್ಜಾ, ಹನಮಂತ ಹಂಡಿ, ಕುಬೇರಗೌಡ ಪಾಟೀಲ, ಬಸು ಗುಣಾರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.