day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಹುಬ್ಬಳ್ಳಿ-ಭಾರತ್ ಬಂದ್ ಹಿನ್ನೆಲೆಯಲ್ಲಿಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡೊಳ್ಳಿ ಎನ್ನುವ ಸೈನಿಕ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಹುಬ್ಬಳ್ಳಿ-ಭಾರತ್ ಬಂದ್ ಹಿನ್ನೆಲೆಯಲ್ಲಿಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡೊಳ್ಳಿ ಎನ್ನುವ ಸೈನಿಕ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಹುಬ್ಬಳ್ಳಿ ಬ್ರೇಕಿಂಗ್…..ರೈತರಿಗೆ ಸಾಥ್ ನೀಡಿದ ಯೋಧ

ಹುಬ್ಬಳ್ಳಿ-   ಭಾರತ್ ಬಂದ್ ಹಿನ್ನೆಲೆಯಲ್ಲಿ, ನಗರದಲ್ಲಿ ಪ್ರತಿಭಟನೆ ವೇಳೆ ರೈತರಿಗೆ ಸಾಥ್ ಕೊಟ್ಟ ಯೋಧ..

ಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡೊಳ್ಳಿ ಎನ್ನುವ ಸೈನಿಕ, ಅಸ್ಸಾಮ್ ನ ಆರ್ ಆರ್ ವಿಂಗ್ ನ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್.

ಪ್ರತಿಭಟನೆ ಗೆ ಸಾಥ್ ನೀಡುತ್ತಿದ್ದಂತೆ ಸೈನಿಕನನ್ನು ಪೊಲೀಸರು ವಶಕ್ಕೆ ಪಡೆದರು…..

ಮಾನವ ಸರಪಳಿ ಪ್ರತಿಭಟನೆ

 

ಹುಬ್ಬಳ್ಳಿ- ಕೃಷಿ ಕಾಯ್ದೆ ವಿರೋಧಿಸಿ ಭಾರತ ಬಂದ್ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳು ಸೇರಿಕೊಂಡು, ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ಮಾಡುವುದರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ, ಆಕ್ರೋಶ ವ್ಯಕ್ತಪಡಿಸಿದರು…..

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author