ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನ್ಯಾಕೋ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಸೊಸೆಟಿ ವತಿಯಿಂದ ನಡೆಸಲಾಹಿತು #avintvcom

: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನ್ಯಾಕೋ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರೈವೇನ್ಷನ್ ಸೊಸೆಟಿ ವತಿಯಿಂದ ನಡೆಸಲಾಹಿತು ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ dr. ಸುಧಾಕರ್ ಮಾತನಾಡಿ ಉತ್ತಮ ಆರೋಗ್ಯ ಸೌಲಭ್ಯ ಇರುವುದರಿಂದ ಏಡ್ಸ್ ಪ್ರಕರಣಗಳು ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದರು ರಾಜ್ಯದ280 hiv ಪೀಡಿತರು ಸೋಂಕಿಗೆ ಒಳಗಾಗಿದ್ದರು ಈ ಪೈಕಿ 275 ಜನ ಕೋವಿಡ್ ನಿಂದ ಮುಕ್ತರಾಗಿದರೆ ಎಂದು ತಿಳಿಸಿದ್ದರು
ಆರೋಗ್ಯ ಸೇವೆಗಳು ಮಾಡುತಿರುವ ಹಲವು ಸಂಘ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Hiv ತಡೆ ಗಟುವಿಕ್ಕೆ ಪ್ರಮುಖ ಪಾತ್ರ ವಹಿಸಿದ ಬೆಂಗಳೂರು ಜ್ಯೋತಿ ಮಹಿಳಾ ಸಂಘ ದ ಅಧ್ಯಕ್ಷ ರತ್ನ ಮತ್ತು ನಿರ್ದೇಶಕಿ ಜ್ಯೋತಿ ರವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಶಶಿಧರ್ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಯಶೋಧ ಪ್ರೋಗ್ರಾಂ ಆಫೀಸ್ ರ್ ಸಂತೋಷ್ ಹಾಗೂ ಮೆನೇಜರ್ ಗೌರಮ್ಮ ಮತ್ತು ಸವಿತ ಮತ್ತು ಸಿಬ್ಬಂದಿ ವರ್ಗ ಹಾಗೂ ತಿಪ್ಪೇಸ್ವಾಮಿ ಶಿವಪ್ಪ ಭಾಗವಹಿಸಿದ್ದರು
ಹಾಗೂ ಪ್ರೋಗ್ರಾ ಆಫೀಸ್ ರ ಜೀವನ್ ಕುಮಾರ್ ಹಾಜರಿದ್ದರು
ಇದೆ ಸಂದರ್ಭದಲ್ಲಿ hiv ಹಾಗೂ coved19 ತಡೆ ಗಟ್ಟುವೆ ಕ್ಕೆ ಪ್ರಮಾಣ ಮಾಡಲಾಯಿತ್ತು