ಭಾರತೀಯ ಜನತಾ ಪಕ್ಷ ಸೇಡಂ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯಿತು #avintvcom

ಗ್ರಾಮ ಸ್ವರಾಜ್ ಸಮಾವೇಶ ಸೇಡಂ 2020
ಭಾರತೀಯ ಜನತಾ ಪಕ್ಷ ಸೇಡಂ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕೇರಿ ಉಪಾಧ್ಯಕ್ಷರಾದ ಶರಣು ಸೊಂತ್ ಮತ್ತು ಮಾಳಪ್ಪ ಕೇಶ್ವರ್ ನೇತೃತ್ವದಲ್ಲಿ ಬೈಕ್ ರಾಯಲಿ ಮೂಲಕ ಗ್ರಾಮ್ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ನಾಗೇಶ್ ಪಾಲ್ಪಳ್ಳಿ ಕುಮಾರಸ್ವಾಮಿ ಬೆನಕನಳ್ಳಿ ಮುಖಂಡರಾದ ಸಿದ್ದು ಸ್ವಾಮಿ ಗುರು ಚಿಂತಪಳ್ಳಿ ಓಂಕಾರ ಅನೇಕ ಕಾರ್ಯಕರ್ತ ರು ಉಪಸ್ಥಿತರಿದ್ದರು