day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಹತ್ತಿರ ನಾಲ್ಕು ಜನ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಹತ್ತಿರ ನಾಲ್ಕು ಜನ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಯುವಕನ ಮೇಲೆ ಹಲ್ಲೆ

ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಹತ್ತಿರ ಸಚಿನ್ ಮಂಚಾಲಕರು 28 ವರ್ಷ ವ್ಯಕ್ತಿಯ ಮೇಲೆ ನಾಲ್ಕು ಜನ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಹಲ್ಲೆಗೆ ಒಳಗಾದ ಸಚಿನ್ ಮಂಚಲಕರ . ಹಲ್ಲೆ ಮಾಡಿದ ವ್ಯಕ್ತಿಗಳಿಗೆ 45 ಸಾವಿರ ರೂಪಾಯಿಗಳನ್ನು ಸಾಲವಾಗಿ ಕೊಟ್ಟಿದ್ದರು ಅದನ್ನು ತಿರುಗಿ ಕೇಳುವುದಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಶ್ರೀಶೈಲ ಶಟಗೊಂಡ, ಸಿದ್ದು ಸೆಟಗೊಂಡು, ಅವಧೂತ, ಹಾಗೂ ಶಟಗೊಂಡ  ಇತನ ಅಳಿಯ ಈ ನಾಲ್ಕು ಜನ ಸೇರಿ

ಸಚಿನ್ ಮಂಚಲಕರ ಇತನ ಮೇಲೆ ‌ ಸಂಜೆಯ ೭-೩೦ ಘಂ,

ಚಿಕಲಕಿ ಕ್ರಾಸ್‌ ನಲ್ಲಿ ಈ ಚಾಕುವಿನಿಂದ ಹೊಟ್ಟೆಗೆ ಹಲೆ ಮಾಡಿದ್ದಾರೆ.

ಹಲ್ಲಿಗೆ ಒಳಗಾದ ವ್ಯಕ್ತಿಯೂ ಜಮಖಂಡಿ ಸರಕಾರಿ ಆಸ್ಪತ್ರೆ

ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಸ್ಪತ್ರೆಯಿಂದ ಎಂ.ಎಲ್.ಸಿ. ಕಳಿಸಿದರು  ಕೂಡಾ ಪೊಲೀಸ್ ಇಲಾಖೆಯವರು ಇನ್ನೂ ಪ್ರಕಾಣ ದಾಖಲಿಸಿಲ್ಲಾ ಮತ್ತು ಆರೋಪಗಳನ್ನು ಬಂದಿಸಿರುವದಿಲ್ಲಾ ಎಂದು ಬಹುಜನ ದಲಿತ ಸಂಘರ್ಷ ಸಮಿತಿ  ಜಿಲ್ಲಾ ಅಧ್ಯಕ್ಷರಾದ

ಮಹಾದೇವ ಕಾಂಬಳೆ ಆರೋಪಿಸಿದರು.

ವರದಿ: ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author