ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಮಾದಿಗ ಸಮಾವೇಶ ಅದ್ದೂರಿಯಾಗ ಜರಗಿತು #avintvcom

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಮಾದಿಗ ಸಮಾವೇಶ ಅದ್ದೂರಿಯಾಗ ಜರಗಿತು
ಅತಿಥಿಗಳಾಗಿ ಗಜಾನನ್ ಮಂಗಸೂಳಿ ಹಾಗೂ ಸದಾಶಿವ ದೊಡ್ಡಮನಿ ರಾಜೇಂದ್ರ ಐಹೊಳೆ
ಮಾದಿಗ ಸಮಾಜದ ರಾಜ್ಯ ಅಧ್ಯಕ್ಷರಾದ ಶಂಕರ್ ಪೂಜಾರಿ ಸದಾಶಿವ ಆಯೋಗ ಜಾರಿಗೆ ಬರಲಿ ಎಂದು ಮಾತನಾಡಿದರು ನಮ್ಮ ಹೋರಾಟ ಮಾದಿಗ ಸಮಾಜ ಪ್ರತಿಯೊಂದು ಬೇಡಿಕೆಗಳನ್ನು ರಾಜ್ಯ ಸರ್ಕಾರವು ಮಾಡಿಕೊಡಬೇಕು ದಲಿತರಿಗೆ ಬರುವ ಸರ್ಕಾರದ ಬೇಡಿಕೆಗಳು ಹೆಚ್ಚಿಗೆ ವಧಿಸಿ ಕೊಡಬೇಕು ಎಂದು ಮಾತನಾಡಿದರ