AVIN TV

Latest Online Breaking News

ಸೌ.ಶಶಿಕಲಾ ಅಣ್ಣಾಸಾಹೇಬ ಜೊಲ್ಲೆಜಿ ಯವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಉದ್ಯೋಗ ಸಮೂಹ ಸಂಸ್ಥೆ…#avintvcom

Featured Video Play Icon

ಬಸವಪೂರ(ಸುಲ್ತಾನಪೂರ)

ಗ್ರಾಮೀಣ ಆರ್ಥಿಕಾಭಿವೃದ್ಧಿಗೆ ಕಿರು ಕಾಣಿಕೆ.

ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸವಪೂರ (ಸುಲ್ತಾನಪೂರ) ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ  ಸಚಿವರಾದ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಜಿ ಯವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ

ಶ್ರೀ. ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಶಾಖೆ ಬಸವಪೂರ (ಸುಲ್ತಾನಪೂರ) 57 ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು   ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠ ಗದಗನ ಜಗದ್ಗುರು ಶ್ರೀ ಸದಾಶಿವಾನಂದಭಾರತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ  ಯವರು ಉದ್ಘಾಟಿಸಿ, ಮಾತನಾಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಡಾ. ರಾಜೇಶ ನೇರ್ಲಿ,  ಶ್ರೀ ಬಸವರಾಜ ಯಮಕನಮರಡಿ, ಶ್ರೀ ಶಿವಾನಂದ ನಾಯಿಕ,  ಶ್ರೀ ಗುರಪ್ಪ ತಳವಾರ,ಶ್ರೀ ಪ್ರಜ್ವಲ ನಿಲಜಗಿ, ಶ್ರೀ ಗುರುಸಿದ್ಧ ಮಗದುಮ, ಶ್ರೀ ಬಸವಂತಪ್ಪ ರೆಡ್ಡಿ, ಜ್ಯೋತಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಾಬು ಮಾಳಿ, ನಿರ್ದೇಶಕರಾದ ಶ್ರೀ ಕಲ್ಲಪ್ಪ ಜಾಧವ, ಶ್ರೀ ಕಲ್ಲಪ್ಪ ನಾಯಿಕ, ಶ್ರೀ ಶ್ರೀಕಾಂತ ಚೌಗಲಾ, ಶ್ರೀ ವಿಶ್ವನಾಥ ಪೇಟಕರ, ಸಂಸ್ಥೆಯ ಪಧಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

बसवपूर(सुल्तानपूर)

ग्रामीण आर्थिक विकासासाठी अल्प योगदान.

आज बेळगावी जिल्हा हुक्केरी तालुक्यातील बसवपूर (सुल्तानपूर) गावात राज्य महिला व बालविकास विभाग, अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या 51व्या वाढदिवसा निमित्ताने जोल्ले उद्योग समूह संस्थेच्या सहसंस्था असलेले श्री ज्योती विविध उद्देशांचे सौहार्द सहकारी नी. यक्संबा. शाखा बसवपूर 57व्या नवीन शाखेचे उद्घाटन व पूजा कार्यक्रम जगद्गुरु श्री शिवानंद बृहन्मठ गदगच्या जगद्गुरु श्री सदाशिवानंदभारती महास्वामीजींच्या दिव्य सानिध्यात श्रींच्या अमृत हस्ते बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी उद्घाटन करून, कार्यक्रमास उद्देशून संबोधित केले.

यावेळी चिक्कोडी जिल्हा भाजपा अध्यक्ष डॉ राजेश नेर्ली, श्री बसवराज यमकनमरडी, श्री शिवानंद नायीक, श्री गुरप्प तळवार, श्री प्रज्वल निलजगी, श्री गुरुसिद्ध मगदुम, श्री बसवंतप्प रेड्डी, ज्योती संस्थेचे उपाध्यक्ष श्री बाबुराव माळी, संचालक श्री कल्लप जाधव, श्री कल्लप्प नायीक, श्री श्रीकांत चौगला, श्री विश्वनाथ पेटकर, संस्थेचे पदाधिकारी, ग्रामस्थ व कर्मचारी उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!