AVIN TV

Latest Online Breaking News

ಬಣಕಲ್ ನಲ್ಲಿ ನಡೆದ ಜಯಪಾಲ್ ಮತ್ತು ಅನಿತಾ ಅವರ ಮದುವೆ ಸಮಾರಂಭದಲ್ಲಿ #avintvcom

Featured Video Play Icon

ಬಣಕಲ್ ನಲ್ಲಿ ನಡೆದ ಜಯಪಾಲ್ ಮತ್ತು ಅನಿತಾ ಅವರ ಮದುವೆ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಮತ್ತು ಬಣಕಲ್ ಘಟಕದ ವತಿಯಿಂದ ಮೂರನೇ ಸಾಹಿತ್ಯಾಕ್ಷತೆ ಕಾರ್ಯಕ್ರಮ‌, ಗೀತಾಗಾಯನ, ಸಂವಿಧಾನ  ಸಮರ್ಪಣಾ‌ ದಿನ ನಡೆಯಿತು.

ಕಾರ್ಯಕ್ರಮದಲ್ಲಿ ವಧುವರರ ಪೋಷಕರಿಗೆ ವೀಳ್ಯ ಸಮರ್ಪಣೆ ಮಾಡುವ ಮೂಲಕ ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್ ಗೋಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಬಿ ನಿಂಗಯ್ಯ, ಗಾಯಕರಾದ ಬಕ್ಕಿ ಮಂಜುನಾಥ್, ಬಿಎಸ್ಪಿ ರಾಜ್ಯ ಕಾರ್ಯದರ್ಶ ಜಾಕೀರ್ ಹುಸೇನ್, ಜಿಲ್ಲಾ ಕಾರ್ಯದರ್ಶಿ ಪಿ.ಕೆ ಮಂಜುನಾಥ್, ಕಸಾಪ ಪದಾಧಿಕಾರಿಗಳಾದ ಹಾ.ಬಾ ನಾಗೇಶ್, ಎಂ.ಎಸ್ ನಾಗರಾಜ್, ಹಮೀದ್ ಸಬ್ಬೇನಹಳ್ಳಿ, ಪ್ರಕಾಶ್, ಆರೀಪ್, ನಾಗರಾಜ್, ಲಿಂಗರಾಜ್, ವೆಂಕಟೇಶ್ ಹೆಸ್ಗಲ್, ರವೀಂದ್ರ, ಆನಂದ್, ಸಬ್ಲಿ ದೇವರಾಜ್, ಬೆಟ್ಟಗೆರೆ ಲೋಕೇಶ್ ಮುಂತಾದವರು ಇದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!