ಕರ್ನಾಟಕ ತರೀಕೆರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಬಿಪಿ ವಿಕಾಸ್ ಅವರ ನೇತೃತ್ವದಲ್ಲಿ ಹಲವು ಬೇಡಿಕೆ #avintvcom

ಅಮೃತಾಪುರದಿಂದ ತರೀಕೆರೆವರೆಗೂ
ಪಾದಯಾತ್ರೆ
ಕನ್ನಡ ಸೇನೆ ಕರ್ನಾಟಕ ತರೀಕೆರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಬಿಪಿ ವಿಕಾಸ್ ಅವರ ನೇತೃತ್ವದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಮೃತಾಪುರದಿಂದ ತರೀಕೆರೆ ತಾಲ್ಲೂಕು ಕಚೇರಿ ವರೆಗೂ ಪಾದಯಾತ್ರೆ ಮುಕಾಂತರ ಆಗಮಿಸಿ ಉಪ ವಿಭಾಗಾದಿಕಾರಿಗಳ ಮುಕಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು ತರೀಕೆರೆ ವಿಧಾನಸಭಾ ಅಧ್ಯಕ್ಷ ಬಿ ಪಿ ವಿಕಾಸ್ ತರೀಕೆರೆ ತಾಲೂಕು ಅಧ್ಯಕ್ಷ ರಾಘವೇಂದ್ರ ಅಜ್ಜಪುರ ಅಧ್ಯಕ್ಷ ಪ್ರವೀಣ್ ಕೇಶವ ಕೃಷ್ಣ ಗುರು ಅಭಿಜಿತ್ ಮಾಲತೇಶ್ ಮಹೇಶ್ ನಿತಿನ್ ತಿವಾರಿ ರಘು ಮಂಜು ಭೂಪೇಶ್ ಗಿರಿ ಇನ್ನಿತರ ಪದಾಧಿಕಾರಿಗಳು ಇದ್ದರು