AVIN TV

Latest Online Breaking News

ಸರಕಾರಿ ನೌಕರರು ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ #avintvcom

Featured Video Play Icon

ಸ್ಲಗ್:
ಸರಕಾರಿ ನೌಕರರು ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ.
ಆ್ಯಂಕರ:
ಜಮಖಂಡಿ ನಗರದ ಬಸವ ಭವನದಲ್ಲಿ ಇಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಶಾಖೆ ಜಮಖಂಡಿ ಬನಹಟ್ಟಿ- ರಬಕವಿ ಘಟಕ ಇವರಿಂದ ಸರಕಾರಿ ಹಾಗೂ ಶಿಕ್ಷಕರೋದಿಂಗೆ ಸಂವಾದ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು
ನಾಡಗೀತೆಯೋಂದಿಗೆ ಪ್ರಾರಂಭಮಾಡಿದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ರಾಜ್ಯಾದ್ಯಕ್ಷರಾದ ಎಸ.ಸಿ.ಶಡಕ್ಷರಿ ಅವರು ಮಾತನಾಡಿ ಸರ್ಕಾರಿ ನೌಕರರ ಕುಂದುಕೊರತೆಗಳನ್ನು ಚರ್ಚಿಸಿದ ನಂತರ ಸರ್ಕಾರಿ ನೌಕರರಿಂದ ಮನವಿಗಳನ್ನು ಸ್ವೀಕರಿಸಿದ
ಜಮಖಂಡಿ ತಾಲ್ಲೂಕಾ ಅದ್ಯಕ್ಷರಾದ ಪಿ ಬಿ ಅಜ್ಜನಗರ ಗುರುಗಳು, ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಗೌರವಾಧ್ಯಕ್ಷರು, ರಾಜ್ಯ ಉಪಾಧ್ಯಕ್ಷರು, ರಾಜ್ಯ ಖಜಾಂಚಿ, ಹಾಗೂ ಜಿಲ್ಲಾಧ್ಯಕ್ಷರು ಸಂಘದ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು.

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!