AVIN TV

Latest Online Breaking News

ನಿಪ್ಪಾಣಿ ಮತಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ #avintvcom

Featured Video Play Icon

ಬೋರಗಾಂವ
ಪ್ರಜೆಗಳ ಏಳಿಗೆ ‘ಜ್ಯೋತಿ’ಯಂತೆ ಬೆಳಗಲಿ.
ನಿಪ್ಪಾಣಿ ಮತಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಮಂಜೂರಾದ ಸುಮಾರು 22.70 ಲಕ್ಷ ರೂ.ವೆಚ್ಚದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಊರಿನ ಗಣ್ಯರು, ಜನಪ್ರತಿನಿಧಿಗಳು, ಮಹಿಳೆಯರು ಒಡಗೂಡಿ ಉದ್ಘಾಟಿಸಿದರು.
ಈ ಯೋಜನೆಯಿಂದ ಗ್ರಾಮದ ಖೋತ, ಇಂಚಲಕರಂಜಿ, ಮೊಳೆ, ಜಮಾದಾರ, ಶಿರದವಾಡೆ ತೋಟದ ಭಾಗಗಳ ಜನರಿಗೆ ಅನುಕೂಲಕರವಾಗಲಿದೆ. ಪ್ರತಿ ಗ್ರಾಮಕ್ಕೂ ನಿರಂತರ ವಿದ್ಯುತ್ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ನನ್ನೆಲ್ಲಾ ಪ್ರಜೆಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ. ಇದರಿಂದ ನಿಮ್ಮೆಲ್ಲರಿಗೂ ಪ್ರಯೋಜನಕಾರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
बोरगांव
नागरिकांची उन्नती ज्योती सारखे चमकू दे.
निपाणी मतदारसंघातील बोरगांव शहरात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून मंजूर झालेल्या सुमारे 22.70 लाख रुपयांचा निधीतून दीन दयाळ उपाध्याय ग्राम ज्योती प्रकल्पाचे उद्घाटन सोहळा मान्यवरांच्या हस्ते संपन्न झाला.
हा योजनेपासून गावाच्या खोत, इंचलकरंजी, मोळे, जमादार, शिरदवाडे मळ्याच्या परिसरातील नागरिकांसाठी फायदेशीर ठरणार आहे. प्रत्येक गावाला निरंतर वीज पुरवठा करणे हे या प्रकल्पाचे उद्दीष्ट आहे. सर्व नागरिक या योजनेचा वापर करून घ्यावा. याचा तुम्हा सर्वांना फायदा होईल असा विश्वास व्यक्त केला.

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!