AVIN TV

Latest Online Breaking News

ಅವಿನ್ ಟಿವಿಯ ಸಂಪಾದಕರು ಹಾಗೂ ಕ್ರೈಂ ಫೈಲ್ ಪತ್ರಿಕೆಯ ಸುದ್ದಿ ಕಾರ್ಯನಿರ್ವಹಿಸುತ್ತಿದ್ದಾರೆ ಇತ್ತೀಚಿನ #avintvcom

Featured Video Play Icon

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ಮಾಧ್ಯಮ ಹಾಗೂ ಪತ್ರಿಕಾ ವರದಿಗಾರರಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹುದ್ದೆ ಈಗ ಅವಿನ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ಕ್ರೈಂ ಫೈಲ್ ಪತ್ರಿಕೆಯ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇತ್ತೀಚಿನ ದಿನಮಾನಗಳಲ್ಲ ತಮ್ಮ ಸಮಾಜಸೇವೆಯಿಂದ ಪರಿಶ್ರಮಕ್ಕೆ ಹೆಸರು ಮಾಡುತ್ತಿರುವ ಶ್ರೀ ಮಹೇಶ್ ಮ್ ಶರ್ಮಾ
ಇನ್ನು ಯಾವುದೇ ಅಪೇಕ್ಷೆ ಪಡದೇ ಮಾಧ್ಯಮದಲ್ಲಿ ಹಾಗೂ ಪತ್ರಕರ್ತ ರಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಾಜಸೇವೆಗಾಗಿ ವರದಿಗೆ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುವುದು ಸಾಕಷ್ಟು ವರದಿಗಳಿವೆ
ನಾನು ಮಾಡಿರುವ ವರದಿಗೆ ಸಾಕಷ್ಟು ವರದಿಗಳು ಇನ್ಫ್ಯಾಕ್ಟ್ ಆಗಿವೆ ರಸ್ತೆ ಆಗಿರಬಹುದು ಶೌಚಾಲಯ ಬಗ್ಗೆ ವರದಿ ಯಾಗಿರಬಹುದು ವಿದ್ಯುತ್ ಸಮಸ್ಯೆ ಆಗಿರಬಹುದು ವಿದ್ಯುತ್ ಕಂಬ ಸಮಸ್ಯೆಯಾಗಿರಬಹುದು ಸಾರ್ವಜನಿಕರ ಸೌಚಾಲಯ ಆಗಿರಬಹುದು ರಸ್ತೆ ಪಕ್ಕ ಗಟರ್ ಬಗ್ಗೆ ಆಗಿರಬಹುದು ಇದೇ ವರದಿಗೆ ಆಗಿರಬಹುದು ಇದ್ದುಕೊಂಡು ಕಾರ್ಯನಿರ್ವಹಿಸಿದ್ದು ಇರುತ್ತದೆ
ಮಧ್ಯಮ ಹಾಗೂ ಪತ್ರಿಕಾರಂಗದಲ್ಲಿ ಇಂಥ ನಿಷ್ಠಾವಂತ ಪ್ರಾಮಾಣಿಕರು ಪತ್ರಕರ್ತರು ನಮಗೆ ಸಿಕ್ಕಿದ್ದು ನಿಜವಾಗಲೂ ಒಳ್ಳೆಯ ಸಂಗತಿ ಪತ್ರಕರ್ತರು ಕರ್ನಾಟಕ ರಾಜ್ಯದಲ್ಲಿ ಬೇಕು ನಮಗೆ ಈಗಾಗಲೇ ಸಿಕ್ಕಿದ್ದಾರೆ ಇವರ ನಿಜಕ್ಕೂ ನಮಗೆ ತುಂಬಾ ತುಂಬಾ ಧನ್ಯವಾದಗಳು ಇವರಿಗೆ ಸದಾಕಾಲ ನಾವು ಬೆಂಬಲ ವಾಗಿರುತ್ತದೆ
ಸಾರ್ವಜನಿಕರ ಇವರಿಗೆ ಎಲ್ಲಾ ರೀತಿ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ರಾಜ್ಯ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಇವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಒದಗಿಸಬೇಕು ಮಾಧ್ಯಮಗಳ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದಾರೆ
ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಇವರಿಗೆ ಪತ್ರಕರ್ತರಿಗೆ ಮತ್ತು ಮಾಧ್ಯಮದವರಿಗೆ ಕೂಲಂಕುಶವಾಗಿ ನೀವು ಪರಿಶೀಲನೆ ಮಾಡಿ ಅವರಿಗೆ ಎಲ್ಲರೂ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು ಎನ್ನುವುದೇ ನಮ್ಮೆಲ್ಲರ ಆಸೆ
ಅಂತ ಪತ್ರಕರ್ತರಿಗೆ ನೀವು ಎಲ್ಲಾ ರೀತಿಯ ಸೌಲಭ್ಯ ಒದಗಿಸಿದರೆ ನೊಂದು ಬಂದವರಿಗೆ ಮತ್ತು ಸಮಸ್ಯೆ ಅಂತ ಬಂದವರಿಗೆ ಇವರ ಮುಂದೆ ತೋಡಿಕೊಂಡರೆ ಇವರು ಮಾಧ್ಯಮದಲ್ಲಿ ಬಿತ್ತರಿಸಿದರೆ ಅದು ನಿಜವಾಗಲೂ ಒಳ್ಳೆಯದನ್ನ ಬಿತ್ತರಿಸಿದರೆ ನಿಜವಾಗಲೂ ಇವರು ನಮ್ಮ ಕಾರ್ಯನಿರ್ವಹಿಸುತ್ತಾರೆ ಎನ್ನುವುದು ನಮ್ಮ ಅನಿಸಿಕೆ ನೀವು ಇವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಎನ್ನುವುದೇ ನಮ್ಮೆಲ್ಲರ ಆಸೆ
ಇವರ ಬಗ್ಗೆ ಹಲವು ಸಂಘಟನೆಗಳು ಸರ್ಕಾರದ ಸೌಲಭ್ಯ ಒದಗಿಸಲಿದೆ ಎಂದು ಒತ್ತಾಯಿಸಿದ್ದು ಇರುತ್ತದೆ ಮನವಿ ಮಾಡಿಕೊಂಡಿದ್ದು ಇರುತ್ತದೆ ಇವರ ಕಡೆ ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಗಮನಹರಿಸಬೇಕು ಇವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಬೇಕು ಎನ್ನುವುದು ನಮಗೆ ಮತ್ತೊಮ್ಮೆ ಕಳಕಳಿ ದಯಾಳುಗಳಾದ ಎಲ್ಲರೂ ಇವರಿಗೆ ಸೌಲಭ್ಯ ಒದಗಿಸಿ ಕೊಟ್ಟರು ನಮಗೆ ಇನ್ನೂ ಸಮಾಜಸೇವೆಯಲ್ಲಿ ತೊಡಗಿಸಲು ಒಳ್ಳೆದಾಗುತ್ತೆ ಎನ್ನುವುದು ಅನಿಸಿಕೆ
ಇವರ ಮಾಡುತ್ತಿರುವ ವರದಿಗೆ ಸಾಕಷ್ಟು ಜನರು ಕರೆ ಮಾಡಿ ಮತ್ತು ಫೇಸ್ಬುಕ್ ಮೂಲಕ ಸಂಪರ್ಕಿಸಿ ವಾಟ್ಸಪ್ ಮೂಲಕ ನಮ್ಮನ್ನು ಸಂಪರ್ಕಿಸಿ ನಮ್ಮ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಉದಾಹರಣೆ ಕೂಡ ಇರುತ್ತದೆ ಮೂವಿ ದರಿತೆನ್ ಅಮ್ಮ ವರದಿಗೆ ಸಮಾಜಕ್ಕೆ ಬೇಕು ಎಂದು ಹೇಳಿದ್ದಾರೆ ಸಮಾಜಸೇವಕರು ಮತ್ತು ಸಾಕಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

 

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!