ಶ್ರೀ ಪ್ರಭು ಚವ್ಹಾಣ್ ಅವರಿಗೆ ಶ್ರೀ ಮಂಜುಳಾ ಮಿಸ್ಕಿನ್ ಬಿಜೆಪಿಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ #avintvcom

ಬಾಗಲಕೋಟೆ ಜಿಲ್ಲೆ
ಬಾಗಲಕೋಟೆ ನಗರಕ್ಕೆ ಆಗಮಿಸಿದ ಸಚಿವ ಶ್ರೀ ಪ್ರಭು ಚವ್ಹಾಣ್ ಅವರಿಗೆ ಶ್ರೀ ಮಂಜುಳಾ ಮಿಸ್ಕಿನ್ ಬಿಜೆಪಿಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ
ಬಿಜೆಪಿಯವರ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸದಸ್ಯರಿಂದ ವಿಜ್ರಂಭಣೆಯಿಂದ ಅದ್ದೂರಿಯಿಂದ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು
ಇದೇ ಸಂದರ್ಭದಲ್ಲಿ ಶ್ರೀ ಶೈಲ ಶ್ರೀ ರೇಣುಕಾ ಶ್ರೀ ಅನ್ನಪೂರ್ಣ ಶ್ರೀ ಸುಮಾ
ಶ್ರೀ..ಅಲ್ಲ..ಶ್ರೀಮತಿ
ಇನ್ನೂ ಅನೇಕರು ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು