AVIN TV

Latest Online Breaking News

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ #avintvcom

Featured Video Play Icon

ಅಮೀನಗಡ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವರಾದ
ಸೌ. ಶಶಿಕಲಾ ಜೊಲ್ಲೆ ಜಿ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀ.ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಶಾಖೆ ಅಮೀನಗಡ 54 ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಒಪ್ಪತ್ತೇಶ್ವರ ಮಠ ಗುಳೇದಗುಡ್ಡನ ಶ್ರೀ ಮ.ನಿ.ಪ್ರ. ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಸದಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಇವರ ದಿವ್ಯಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಬಾಗಲಕೋಟ ನಿರ್ದೇಶಕರು ಶ್ರೀ ನಂದು ಪಾಟೀಲ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಾನಂದ ಜಾಧವ, ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ನಿರ್ದೇಶಕರಾದ ಶ್ರೀ ಜ್ಯೋತಿ ಗಿಡ್ಡ,ಸಂಸ್ಥೆಯ ಪಧಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
बागलकोटे जिल्हा हुनगुंद तालुक्यातील अमीनगड गावात राज्य महिला व बालविकास विभाग, अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या 51व्या वाढदिवसा निमित्ताने जोल्ले उद्योग समूह संस्थेच्या सहसंस्था असलेले श्री ज्योती विविध उद्देशांचे सौहार्द सहकारी नी. यक्संबा. शाखा अमीनगड 54व्या नवीन शाखेचे उद्घाटन व पूजा कार्यक्रम ओप्पतेश्वर मठ गुळेदगुड्डच्या श्री म.नी.प्र ओप्पतेश्वर महास्वामीजी आणि श्री सदानंद शिवाचार्य महास्वामीजींच्या दिव्य सानिध्यात मान्यवरांच्या हस्ते उद्घाटन सोहळा संपन्न झाला.
यावेळी बागलकोटे जिल्हा मध्यवर्ती बँकेचे संचालक श्री नंदु पाटील, बीरेश्र्वर संस्थेचे अध्यक्ष श्री जयानंद जाधव, ज्योती संस्थेचे अध्यक्ष श्री चंद्रकांत खोत, संचालक श्री ज्योती गिड्ड, संस्थेचे पदाधिकारी, व ग्रामस्थ उपस्थित होते.

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!