day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ 19 ಮತ್ತು 20 ಎರೆಡು ದಿವಾಸಗಳ ವರೆಗೆ ಪ್ರಶಿಕ್ಷಣ ಸಮಾರಂಭ avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ 19 ಮತ್ತು 20 ಎರೆಡು ದಿವಾಸಗಳ ವರೆಗೆ ಪ್ರಶಿಕ್ಷಣ ಸಮಾರಂಭ avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ 19 ಮತ್ತು 20 ಎರೆಡು ದಿವಾಸಗಳ ವರೆಗೆ ಪ್ರಶಿಕ್ಷಣ ವಗ೯ ಮುಕ್ತಾಯ ಸಮಾರಂಭ .
ದಿನಾಂಕ 20-11-2020 ರಂದು ಬೆಳಿಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ರಾಷ್ಟ್ರೋತಾನ ಶಾಲೆಯಲ್ಲಿ
ಉತ್ತರ ಅಧ್ಯಕ್ಷರಾದ ಸಂಗನಗೌಡ್ರು
ಮುಖ್ಯ ಅತಿಥಿಗಳು
ಲೋಕಸಭಾ ಸದಸ್ಯರು ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ.ಜಿ ಎಂ ಸಿದ್ದೇಶ್ವರ್ ರವರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಸನ್ಮಾನ್ಯ ಶ್ರೀ.ಎಸ್ ಎ ರವೀಂದ್ರನಾಥ್ ರವರು
ಜಿಲ್ಲಾ ಅಧ್ಯಕ್ಷರಾದ ವೀರೇಶ್ ಹನಗವಾಡಿ ರವರು ಮಹಾ ಪೌರರಾದ ಶ್ರೀ ಅಜಯ್ ಕುಮಾರ ರವರು ಜಿಲ್ಲಾ ಪ್ರಧಾನ ಕಾಯ೯ದಶಿ೯ಯಾದ ಜಗದೀಶ್ ರವರು ಉತ್ತರ ಪ್ರಧಾನ ಕಾಯ೯ದಶಿ೯ಯಾದ ಬಸವರಾಜಯ್ಯ ರವರು ಪ್ರಶಿಕ್ಷಣ ವಗ೯ದ ಪ್ರಮುಖರಾದ ಕೆ.ಜಿ.ಕಲೇಶ್ ರವರು ಮಹಾನಗರ ಪಾಲಿಕೆ ಎಲ್ಲಾ ಸದಸ್ಯರು ಪ್ರಮುಖರು ಕಾಯ೯ಕತ೯ರು ಮಹಿಳೆಯರು ಭಾಗವಹಿಸಿದ್ದರು.
ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

 

About Author