ಶಶಿಕಲಾ ಜೊಲ್ಲೆಜಿ ಯವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಹುಬ್ಬಳ್ಳಿಯ ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿದರು.avintvcom
ಹುಬ್ಬಳ್ಳಿ
“ಮಕ್ಕಳ ಬಾಳಲ್ಲಿ ನಗುವೇ ಸುದಿನ”
ಮಕ್ಕಳು ದೇವರಿಗೆ ಸಮಾನ. ಅವರ ನಿಷ್ಕಲ್ಮಶ ಮನಸ್ಸಿನ ಮುಂದೆ ಎಲ್ಲವೂ ನಗಣ್ಯ. ಆದರೆ ಕೆಲ ಮಕ್ಕಳು ಹೆತ್ತವರ ಪ್ರೀತಿಯಿಂದ ವಂಚಿತರಾಗಿ ನೋವುಣ್ಣುತ್ತಿದ್ದಾರೆ. ಇಂತಹ ಮಕ್ಕಳ ಬಾಳಲ್ಲಿ ನಗು ಎಂಬ ಸುದಿನ ತಂದಾಗ ಅವರ ಬದುಕು ಪ್ರಜ್ವಲಿಸುತ್ತದೆ.
ಈ ಹಿನ್ನಲೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಹುಬ್ಬಳ್ಳಿಯ ಅಮೂಲ್ಯ ಶಿಶುಗೃಹಕ್ಕೆ ಭೇಟಿ ನೀಡಿ, ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿದರು. ಮುಗ್ಧ ಮನಸ್ಸಿನ ಪುಟಾಣಿಗಳಿಗೆ ಸಿಹಿ ಹಂಚಿ, ಅವರೊಂದಿಗೆ ಕೆಲ ಹೊತ್ತು ಸಮಯ ಕಳೆದರು. ಹೆತ್ತವರ ಪ್ರೀತಿಯಿಂದ ದೂರವಿರುವ ಮಕ್ಕಳ ತೊದಲು ನುಡಿ, ಅವರ ಚಟುವಟಿಕೆಗಳನ್ನು ನೋಡಿ ಒಂದು ಕ್ಷಣ ಕಣ್ತುಂಬಿ ಬಂತು. ಮಕ್ಕಳನ್ನು ಮುದ್ದಾಡಿಸಿದಾಗ ಅವರು ನನ್ನೊಂದಿಗೆ ಕಳೆದ ಕ್ಷಣ ನೋಡಿದಾಗ ತಾಯಿ ಪ್ರೀತಿ ಮುಂದೆ ಎಲ್ಲವೂ ಶೂನ್ಯ ಎಂದೆನಿಸಿತು. ಮುದ್ದಾದ ಪುಟಾಣಿಗಳೊಂದಿಗೆ ಕಳೆದ ಈ ಸಮಯ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು ಎಂದು ಹೇಳಿದರು.
“मुलांच्या जीवनात हसनेच एक आनंदाचा दिवस”
मुले देवाचा समान असतात. त्यांच्या निरागस मनासमोर असलेले सर्व काही नगण्य आहे. परंतु काही मुले त्यांच्या पालकांच्या प्रेमापासून वंचित राहून दुःख भोगत आहेत. अशा मुलांच्या आयुष्यात हसण्यासारखे दिवस आल्यास त्यांचे जीवन उज्वल होईल.
या पार्श्वभूमीवर राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या वाढदिवसाच्या निमित्ताने हुबळीतील अमूल्य शिशुगृहाला भेट देऊन, मुलांसमवेत वाढदिवस साजरा केला. निरागस मनाच्या मुलांना स्वीट वाटून त्यांच्याबरोबर थोडा वेळ घालवला. पालकांच्या प्रेमापासून दूर असलेल्या मुलांचे बोलणं, त्यांचे क्रियाकलाप पाहून डोळे भरून आले. मुलांना माया केल्यास त्यांनी माझ्यासोबत घालवलेला क्षण पाहिल्यावर आईच्या प्रेमापुढे सर्वकाही शून्य आहे असे वाटले. चिमुकल्यांच्या बरोबर घालवलेला हा वेळ माझ्या आयुष्यातील एक अविस्मरणीय क्षण आहे असे सांगितले.